ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಆದಿಪುರಾಣ ಬಿಚ್ಚಿಟ್ಟ ಶರಣ್
ಸುದ್ದಿ/ಗಾಸಿಪ್
Feedback Print Bookmark and Share
 
MOKSHA
ಆದಿ ಲೊಕೇಶ್ ವಿವಾದಕ್ಕೆ ಮತ್ತೊಂದು ತಿರುವು ಬಂದಿದೆ. ಇತ್ತೀಚೆಗಷ್ಟೇ ಆದಿ, ಪೂಜಾರಿ ಚಿತ್ರದ ನಿರ್ದೇಶಕ ಶರಣ್ ಮೇಲೆ ಗೂಬೆ ಕೂರಿಸಿದ್ದರು. ಈ ಬಗ್ಗೆ ಶರಣ್ ಬಾಯಿ ಬಿಟ್ಟು ಆದಿಪುರಾಣ ಬಿಚ್ಚಿಟ್ಟಿದ್ದಾರೆ.

ತನ್ನ ಬದಲಿಗೆ ಬೇರೆಯವರಿಂದ ಡಬ್ ಮಾಡಿಸಿದರು ಎಂದು ಆದಿ ಹೇಳಿದ್ದಾರೆ. ಆದರೆ ಜೋಗಿ ಚಿತ್ರದಲ್ಲಿ ಆದಿಗೆ ಡಬ್ ಮಾಡಿದ ದೀಲೀಪ್ ರಾಜ್‌ರಿಂದ ಮಾಡಿಸಿದ್ದೆ. ಈ ಬಗ್ಗೆ ಪ್ರೇಮ್ ಹತ್ತಿರ ಕೂಡಾ ಕೇಳಿದ್ದೆ. ಅವರು ಕೂಡಾ ದೀಲೀಪ್‌ರನ್ನು ಸೂಚಿಸಿದರು.

ಆದಿ ಹೇಳಿದಂತೆ ಡಬ್ಬಿಂಗ್ ಆಗಿದ್ದು, ಚಾಮುಂಡೇಶ್ವರಿ ಸ್ಟುಡಿಯೋದಲ್ಲಲ್ಲ. ಪ್ರಸಾದ್ ಲ್ಯಾಬ್‌ನಲ್ಲಿ. ಆಗ ಆದಿ ಸಹ ಬಂದಿದ್ದರು. ಆಗೆಲ್ಲಾ ಸುಮ್ಮನಿದ್ದವರು ಈಗ ಏಕೆ ಮಾತನಾಡುತ್ತಾರೆ ಎಂದರು ಶರಣ್.

ಆದಿ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಗೌರವ ಕೊಡುತ್ತಿರಲಿಲ್ಲವಂತೆ. ಅವರೆದುರೇ ಸಿಗರೇಟ್ ಸೇದುತ್ತಿದ್ದರಂತೆ. ಅವಕಾಶವಿಲ್ಲದೇ ನನ್ನಲ್ಲಿ ವಿನಂತಿಸಿಕೊಂಡಿದ್ದಕ್ಕೆ ಪೂಜಾರಿ ಚಿತ್ರದಲ್ಲಿ ಅವಕಾಶ ಕೊಟ್ಟೆ ಎನ್ನುತ್ತಾರೆ ಶರಣ್.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆದಿ ಲೊಕೇಶ್, ಶರಣ್, ಪೂಜಾರಿ, ಜೋಗಿ, ಡಬ್ಬಿಂಗ್