ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬಾಲಿವುಡ್ ಘಟಾನುಘಟಿಗಳಿಂದ ರಾಕ್ ಶೋ
ಸುದ್ದಿ/ಗಾಸಿಪ್
Feedback Print Bookmark and Share
 
ತರುಣ್, ರೇಖಾ ಅಭಿನಯದ ಪರಿಚಯ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲು ಚಿತ್ರತಂಡ ನಿರ್ಧರಿಸಿದೆ.

ಅದಕ್ಕಾಗಿ ಅರಮನೆ ಮೈದಾನದಲ್ಲಿ ರಾಕ್ ಶೋ ನಡೆಸುವ ಮೂಲಕ ಕ್ಯಾಸೆಟ್ ಬಿಡುಗಡೆ ಸಮಾರಂಭ ನಡೆಸಲಾಗುವುದು ಎನ್ನುತ್ತಾರೆ ನಿರ್ಮಾಪಕ ಎಸ್.ಜಿ. ಕೃಷ್ಣಮೂರ್ತಿ.
MOKSHA
ಅಷ್ಟೇ ಅಲ್ಲ, ಚಿತ್ರಕ್ಕೆ ಧ್ವನಿಗೂಡಿಸಿರುವ ಬಾಲಿವುಡ್ ನ ಖ್ಯಾತನಾಮರು ಲೈವ್ ರ್ಫಾರ್ಮನ್ಸ್ ನೀಡಲಿದ್ದಾರೆ. ಅಲಿಷಾ ಚಿನಾಯ್, ಶಾನ್, ಬಾಬಾ ಸೆಹಗಲ್, ಕೆಕೆ, ಶ್ರೇಯಾ ಘೋಷಾಲ್, ಕೈಲಾಶ್ ಖೇರ್ ಮೊದಲಾದವರೆಲ್ಲಾ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಹುಡುಗಾಟ ಚಿತ್ರದ ಸಂಜಯ್ ನಿರ್ದೇಶಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತರುಣ್, ರೇಖಾ ರಾಕ್ ಶೋ, ಪರಿಚಯ, ಎಸ್ಜಿ ಕೃಷ್ಣಮೂರ್ತಿ, ಶಾನ್, ಬಾಬಾ ಸೆಹಗಲ್, ಕೆಕೆ, ಶ್ರೇಯಾ ಘೋಷಾಲ್, ಕೈಲಾಶ್ ಖೇರ್