ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಮ್ಯಾ ಹುಟ್ಟುಹಬ್ಬ ಸಂಭ್ರಮ
ಸುದ್ದಿ/ಗಾಸಿಪ್
Feedback Print Bookmark and Share
 
ನಟಿ ರಮ್ಯಾ ಶನಿವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕಳೆದ ಬಾರಿ ಹುಟ್ಟುಹಬ್ಬವನ್ನು ಅನಾಥ ಮಕ್ಕಳ ಜೊತೆ ಆಚರಿಸಿಕೊಂಡಿದ್ದ ರಮ್ಯಾ ಈ ಬಾರಿಯ ಹುಟ್ಟುಹಬ್ಬದ ಕರಿತು ಗುಟ್ಟು ಮಾತ್ರ ಬಿಟ್ಟುಕೊಡಲಿಲ್ಲ.
MOKSHENDRA
ಪ್ರಸ್ತುತ ತಮಿಳಿನ ಕಾದಲ್ ಟು ಕಲ್ಯಾಣಂ ಚಿತ್ರೀಕರಣದ ಶೂಟಿಂಗ್‌‌ಗಾಗಿ ಚೆನ್ನೈಯಲ್ಲಿದ್ದಾರೆ. ಅದಕ್ಕಾಗಿ ಕೆಲಸ ಫಸ್ಟ್ ಬರ್ತ್ ಡೇ ಸಲೆಬ್ರೇಷನ್ ನೆಕ್ಟ್ಸ್ ಎನ್ನುತ್ತಾರೆ ರಮ್ಯಾ. ಪಿ. ಸತ್ಯಾ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.

ಈ ಮೊದಲು ತಮಿಳಿನ ಸೂರ್ಯ ಜೊತೆ ನಾಯಕಿಯಾಗಿ ನಟಿಸಿದ ವಾರಣಂ ಆಯಿರಂ ಚಿತ್ರಕ್ಕೆ ಹೆಚ್ಚಿನ ಪ್ರಶಂಸೆ ಕೇಳಿ ಬಂದಿರುವುದು ರಮ್ಯಾಳಿಗೆ ಎಲ್ಲಿಲ್ಲದ ಸಂತೋಷ. ಇದೇ ಅವರ ಹುಟ್ಟುಹಬ್ಬಕ್ಕೆ ಇದೇ ಕೊಡುಗೆಯಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಮ್ಯಾ, ತಮಿಳು, ಕನ್ನಡ, ಶೂಟಿಂಗ್