ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬೊಮ್ಮರಿಲು ರಿಮೇಕ್‌ನಲ್ಲಿ ವಿಜಯ್ ರಾಘವೇಂದ್ರ
ಸುದ್ದಿ/ಗಾಸಿಪ್
Feedback Print Bookmark and Share
 
MOKSHENDRA
ತೆಲುಗಿನಲ್ಲಿ ಹೆಸರು ಮಾಡಿದ ಬೊಮ್ಮರಿಲು ಚಿತ್ರ ಕನ್ನಡಕ್ಕೆ ಬರುತ್ತಿದೆ. ವಿಜಯ್ ರಾಘವೇಂದ್ರ ಈ ಚಿತ್ರದ ರಿಮೇಕ್ ಹಕ್ಕನ್ನು ಪಡೆದುಕೊಂಡಿದ್ದಾರೆ.

ಬೊಮ್ಮರಿಲು ಚಿತ್ರವನ್ನು ಹತ್ತಾರು ಸಾರಿ ನೋಡಿದ್ದಾರಂತೆ. ನೋಡಿದ ಮರುದಿನವೇ ಹಕ್ಕು ತೆಗೊಂಡು, ಯಾರೂ ಕದಿಯಬೇಡಿ ಎಂದು ಪತ್ರಿಕೆಗಳಲ್ಲಿ ಜಾಹಿರಾತುಗಳಲ್ಲಿ ಹಾಕಿಸಿದ್ದರಂತೆ. ಮುಂದಿನ ಜನವರಿ ತಿಂಗಳಲ್ಲಿ ಸೇಟ್ಟೇರುವ ಸಾಧ್ಯತೆಗಳಿವೆ.

ಇದಕ್ಕಾಗಿ ವಿಜಯ್ ತುಂಬಾ ತೆಳ್ಳಗಾಗಿದ್ದಾರೆ. ಮಸ್ತ್ ಮಜಾ ಮಾಡಿ ಬಿಟ್ಟರೆ ಉಳಿದ ಯಾವುದೂ ಹೆಚ್ಚು ಹೆಸರು ಮಾಡಿಲ್ಲ. ಇದೀಗ ವಿಜಯ್ ರಾಘವೇಂದ್ರ ರಿಮೇಕ್ ಚಿತ್ರ ಮಾಡಲು ಮುಂದಾಗಿದ್ದಾರೆ. ಯಶ ಸಿಗಲಿ ಎಂದು ಹಾರೈಸೋಣ ಅಲ್ಲವೇ?
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬೊಮ್ಮರಿಲು ವಿಜಯ್ ರಾಘವೇಂದ್ರ