ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕನ್ನಡದ ನಂ.ಒನ್ ನಾಯಕಿ ಯಾರು ?
ಸುದ್ದಿ/ಗಾಸಿಪ್
Feedback Print Bookmark and Share
 
ರಮ್ಯ ಮತ್ತು ರಕ್ಷಿತಾ ಹೊರತಾಗಿ ಕನ್ನಡದ ನಾಯಕಿಯರು ಯಾರಿದ್ದಾರೆ ಎಂಬ ಪ್ರಶ್ನೆಗೆ ಈ ವರ್ಷವೂ ಉತ್ತರ ಸಿಕ್ಕಿಲ್ಲ. ಹಾಗಂತ ಬಣ್ಣ ಹಚ್ಚಿಕೊಂಡವರಿಗೇನೂ ಬರವಿಲ್ಲ. ಹಲವು ಪರಭಾಷಾ ನಟಿಯರು ಕನ್ನಡಕ್ಕೆ ಬಂದಿದ್ದಾರೆ.

ಈ ಪಟ್ಟಿಯಲ್ಲಿ ಮೊದಲು ಸಿಗುವುದು ಹರಿಪ್ರಿಯಾ ಹೆಸರು. ಆಕೆ ಬಣ್ಣ ಹಚ್ಚಿದ್ದು ಕಳೆದ ವರ್ಷವಾದರೂ, ಅದು ಬಿಡುಗಡೆಯಾಗಿದ್ದು, ಈ ವರ್ಷ, ಚಿತ್ರ ಹಿಟ್ ಆಗದೇ ಇದ್ದರೂ, ಸಾಕಷ್ಟು ಅವಕಾಶಗಳು ಬಂದವು.

ಐಶ್ವರ್ಯ ನಾಗ್, ಸೋನು, ಅಶ್ವಿನಿ, ಶ್ವೇತಾ, ಪ್ರಜ್ಞಾ, ಅಂದ್ರಿತಾ ರೇ, ರಾಧಿಕಾ ಪಂಡಿತ್, ಹರ್ಷಿತಾ ಪೂಣಚ್ಚಾ, ರಾಧಿಕಾ ಗಾಂಧಿ ಸೇರಿದಂತೆ ಹಲವು ನಾಯಕಿಯರು ಭವಿಷ್ಯದ ನಾಯಕಿಯರೆಂದು ಹೇಳುತ್ತದೆ ಚಿತ್ರರಂಗ. ಇವರಲ್ಲಿ ಚಿತ್ರರಂಗದ ಗಮನ ಸೆಳೆದಿದ್ದು ರಾಧಿಕಾ ಪಂಡಿತ್, ಅಂದ್ರಿತಾ ರೇ ಮತ್ತು ಸೋನು. ಈ ವರ್ಷದ ನಾಯಕಿ ಪಟ್ಟ ಯಾರಿಗೆ ಸಿಗುತ್ತೋ ಕಾದು ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಧಿಕಾ ಗಾಂಧಿ, ಸೋನು, ಆಂದ್ರಿತಾ ರೇ, ಹರಿಪ್ರಿಯಾ