ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಾಗಿಣಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ (Ragini, Kannada film, Femina miss India, Veera Madakari)
ಸುದ್ದಿ/ಗಾಸಿಪ್
Feedback Print Bookmark and Share
 
MOKSHENDRA
''ಜಿಂತಾತ ಜಿತಾ ಜಿತಾ ಜಿಂತಾತ..ಜುಂ ಜುಂ ಮಾಯ..'' ಈ ಹಾಡುಗಳನ್ನು ಕೇಳುತ್ತಿದ್ದರೆ ತಟ್ಟನೆ ನೆನಪಾಗುವುದು ಮುದ್ದು ಮುಖದ ರಾಗಿಣಿ. ವೀರ ಮದಕರಿ ಚಿತ್ರದ ಮೂಲಕ ಬೆಳಕಿಗೆ ಬಂದ ಈಕೆಗೆ ಈಗ ಕನ್ನಡದಲ್ಲಿ ಕೈ ತುಂಬಾ ಅವಕಾಶಗಳಿವೆ.

ಇಂತಿಪ್ಪ ರಾಗಿಣಿ ಇತ್ತೀಚೆಗೆ ನಡೆದ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ರನ್ನರ್ ಆಫ್ ಆಗಿದ್ದಲ್ಲದೇ ಬ್ಯೂಟಿಫುಲ್ ಹೇರ್ ಎಂಬ ಗರಿಮೆಯನ್ನು ಬೇರೆ ಪಡೆದಿದ್ದಾರೆ. ಸದ್ಯ ಈಕೆಯ ಮತ್ತೊಂದು ಚಿತ್ರ ಹೋಳಿ ಬಿಡುಗಡೆಗೆ ಸಿದ್ಧವಾಗಿದೆ.

ಈ ಚಿತ್ರದಲ್ಲಿ ರತಿ-ಮನ್ಮಥರ ನಡುವಿನ ಪ್ರೇಮಕಥೆಯನ್ನು ಚಿತ್ರವನ್ನಾಗಿಸಿದ್ದಾರಂತೆ ನಿರ್ದೇಶಕ ಸುಗ್ನಳ್ಳಿ. ಈ ಬೆಡಗಿಯ ಮುದ್ದು ಮುಖದ ನಗುವಿಗೆ ಬೋಲ್ಡ್ ಆದ ನಿರ್ಮಾಪಕರು ತಮ್ಮ ಚಿತ್ರಗಳಲ್ಲಿ ನಟಿಸಲು ಅವಕಾಶ ನೀಡುತ್ತಿದ್ದಾರೆ. ಅಂತೂ ರಾಗಿಣಿ ಈಗ ಫುಲ್ ಬಿಜಿಯಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವೀರಮದಕರಿ, ರಾಗಿಣಿ ಫೆಮೀನಾ ಮಿಸ್ ಇಂಡಿಯಾ, ಕನ್ನಡ ಸಿನಿಮಾ