ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರವಿಚಂದ್ರನ್ ಹೂವಿಗೊಂದು ಹಾಡು ಬಾಕಿ! (Ravichandran | Namitha | Dinesh Gandhi)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ದಿನೇಶ್ ಗಾಂಧಿ ದುಡ್ಡು ಸುರಿದು , ರವಿಚಂದ್ರನ್ ನಿರ್ದೇಶಿಸಿ ನಾಯಕನಾಗಿ ಅಭಿನಯಿಸುತ್ತಿರುವ ಹೂ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ಹಾಡುಗಳ ಚಿತ್ರೀಕರಣ ಆರಂಭವಾಗಲಿದ್ದು, ಮುಂದಿನ ತಿಂಗಳ ಮಧ್ಯ ಭಾಗದಲ್ಲಿ ಚಿತ್ರೀಕರಣ ಸಂಪೂರ್ಣ ಮುಕ್ತಾಯಗೊಳ್ಳಲಿದೆ.

Namitha
MOKSHA
ವಿ.ಹರಿಕೃಷ್ಣ ಅವರ ಸಂಗೀತದ ಮೋಡಿ ಇರುವ ಕೆಲವು ಹಾಡುಗಳನ್ನು ಅದ್ದೂರಿ ಸೆಟ್‌ನಲ್ಲಿ ಚಿತ್ರೀಕರಿಸಿರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಸೀತಾರಾಂ ಅವರ ಛಾಯಾಗ್ರಃಣವಿರುವ ಹೂ ಚಿತ್ರದಲ್ಲಿ ಸೊಗಸಾದ ಆರು ಹಾಡುಗಳಿವೆ.

ಮೀರಾಜಾಸ್ಮಿನ್ ಹಾಗೂ ಸೆಕ್ಸೀ ನಮಿತಾ ಹೂವಿನ ನಾಯಕಿಯರು. ರಂಗಾಯಣ ರಘು , ಸಾಧು ಕೋಕಿಲ, ಶರಣ್ ಮೊದಲಾದವರು ಈ ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರವಿಚಂದ್ರನ್, ಹೂ, ದಿನೇಶ್ ಗಾಂಧಿ, ನಮಿತಾ