ಕನ್ನಡ ಸಿನಿಮಾದಲ್ಲಿ ಹೇಮಮಾಲಿನಿ ನಟನೆ ?

ಬುಧವಾರ, 9 ಏಪ್ರಿಲ್ 2014 (09:21 IST)

Widgets Magazine

PR
ಕೇರ್‌ ಆಫ್ ಫ‌ುಟ್‌ಪಾತ್‌-2 ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ ಜನಕ್ಕೆ. ಅದಕ್ಕೆ ಕಾರಣ ಕೇರ್ ಆಫ್ ಫುಟ್ ಪಾತ್ ಮೊದಲ ಭಾಗವು ಸಾಕಷ್ಟು ಯಶಸ್ಸು ಮತ್ತು ಹೆಸರು ಗಳಿಸಿತು . ಈ ಚಿತ್ರದಲ್ಲಿ ರವೀನಾ ಟಂಡನ್‌, ನಂತರ ಜಾಕಿ ಶ್ರಾಫ್, ಆಮೇಲೆ ಡಾ. ಮೋಹನ್‌ ಅಗಾಶೆ ... ಮುಂತಾದ ಬಾಲಿವುಡ್ ಕಲಾವಿದರ ದಂಡೆ ಇಲ್ಲಿಗೆ ಬರ್ತಾ ಇದೆ.

ಆದರೆ ಈಗ ಬಂದಿರುವ ಹೊಸ ಸುದ್ದಿ ಅಂದರೆ ಬಾಲಿವುಡ್‌ನ‌ ಡ್ರೀಮ್ ಗರ್ಲ್ ನಟಿ ಹೇಮಾ ಮಾಲಿನಿ 'ಕೇರ್‌ ಆಫ್ ಫ‌ುಟ್‌ಪಾತ್‌-2' ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ...! ಹಾಗಾದರೆ ಅವರು ಕನ್ನಡದಲ್ಲಿ ನಟಿಸ್ತಾರಾ?

ಇಂಥದ್ದೊಂದು ಪ್ರಶ್ನೆ ಬರುವುದಕ್ಕೂ ಕಾರಣವಿದೆ. ಕಾರಣ ಇಷ್ಟೇ, ಕಿಶನ್‌ ಮುಂಬೈನ ಜುಹುವಿನಲ್ಲಿರುವ ಹೇಮಾ ಮಾಲಿನಿ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಜೊತೆ ಚರ್ಚಿಸಿ ಬಂದಿದ್ದಾನೆ.

ಲೋಕಸಭಾ ಚುನಾವಣೆಯಲ್ಲಿ ಆಕೆಯ ಪಾತ್ರ ಏನು ಎನ್ನುವುದರ ಬಗ್ಗೆ ಕುತೂಹಲ ಹೊಂದಿದ್ದವರಿಗೆ ಕಿಶನ್ ನ್ನು ಆಕೆಯ ಜುಹೂ ನಲ್ಲಿರುವ ಮನೆಯಲ್ಲಿ ಕಂಡು ಆಶ್ಚರ್ಯ ಆಗಿದ್ದು ಸುಳ್ಳಲ್ಲ . ಆದರೆ ಈ ಬಗ್ಗೆ ಕಿಶನ್ ಯಾವುದೇ ಬಗೆ ಉತ್ತರ ನೀಡಿಲ್ಲ. ಸೊ ಇದೊಂತರ ಮಿಸ್ಟ್ರಿಯಾಗಿದೆ ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ಪಾಲಿಗೆ.Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಹೇಮಾ ಮಾಲಿನಿ ಕನ್ನಡ ಸಿನಿಮಾ

Widgets Magazine

ಸ್ಯಾಂಡಲ್ ವುಡ್

ಸೌಥ ಸೆಕ್ಸಿ ಗರ್ಲ್ಸ್‌‌‌‌‌ರ ಹಾಟ್‌‌ ಫೋಟೋಗಳನ್ನು ನೊಡಲು ಇಲ್ಲಿ ಕ್ಲಿಕ್ಕಿಸಿ

ಸೌಥ ಸೆಕ್ಸಿ ಗರ್ಲ್ಸ್‌‌‌‌‌ರ ಹಾಟ್‌‌ ಫೋಟೋಗಳನ್ನು ನೊಡಲು ಇಲ್ಲಿ ಕ್ಲಿಕ್ಕಿಸಿ

ಗ್ರೀನ್ ಗಾರ್ಡಿಯನ್‌‌‌‌ನ ಹಾಟ್‌ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗ್ರೀನ್ ಗಾರ್ಡಿಯನ್‌‌‌‌ನ ಹಾಟ್‌ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಂಜನಾ ಸಿಂಗ್‌‌‌‌ರ ಹಾಟ್‌‌ ಫೋಟೊಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಂಜನಾ ಸಿಂಗ್‌‌‌‌ರ ಹಾಟ್‌‌ ಫೋಟೊಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಿಮ್ಮ ಗಂಡಂದಿರನ್ನು ನೀವೆ ಇಟ್ಟುಕೊಳ್ಳಿ ನನಗೆ ಬ್ಯಾಡ ಎಂದ ಸನ್ನಿಲಿಯೋನ್

ಈಗ ಎಲ್ಲರ ಗಮನ ಸನ್ನಿ ಲಿಯೋನ್ ನಟನೆಯ ಇಂದು ಬಿಡುಗಡೆ ಆಗುತ್ತಿರುವ ರಾಗಿಣಿ ಎಂ ಎಂ ಎಸ್ ಚಿತ್ರದತ್ತ .. ಈ ...

Widgets Magazine