Widgets Magazine
Widgets Magazine

ನಕ್ಷತ್ರ ಪುರಾಣ

ಆರಂಭದಲ್ಲಿ ಆಕಾಶದಲ್ಲಿ ಎರಡು ನಕ್ಷತ್ರ ಇದ್ವಂತೆ. ಆಮೇಲೆ ಅವುಗಳಿಗೆ ಮಕ್ಕಳಾಗಿ, ಇಷ್ಟೊಂದು ನಕ್ಷತ್ರಗಳಾದವಂತೆ!

ಭಿಕ್ಷುಕ

ಭಿಕ್ಷುಕನಲ್ಲಿ ಕೇಳಿದ ಪ್ರಶ್ನೆ- ಲಾಟರಿಯಲ್ಲಿ 10ಲಕ್ಷ ಬಂದ್ರೆ ಏನು ಮಾಡುವೆ? ಭಿಕ್ಷುಕ: ಕಾರಲ್ಲಿ ಕುಳಿತು ಭಿಕ್ಷೆ ಬೇಡುವೆ.

ಮಮ್ಮೀ

ಪುಟ್ಟಿ: ಅಪ್ಪ ನೀವು ಈಜಿಪ್ಟ್‌ಗೆ ಹೋಗಿದ್ದೀರಾ? ಅಪ್ಪ: ಇಲ್ಲ ಮಗು.. ಪುಟ್ಟಿ: ಹಾಗಾದ್ರೆ ‘ಮಮ್ಮೀ’ ಹೇಗೆ ನಿಮ್ಮ ಹತ್ತಿರ ಬಂತು?

Widgets Magazine

ಗುರಿ

ಅಧ್ಯಾಪಕ: ಕಿಟ್ಟು, ನಿನ್ನ ಗುರಿ ಏನು? ಕಿಟ್ಟು: ತಂದೆಯಂತೆ ಡಾಕ್ಟರ್ ಆಗಬೇಕೂಂತಾ ಆಸೆಪಟ್ಟಿದ್ದೀನಿ. ಅಧ್ಯಾಪಕ: ನಿಮ್ಮ ತಂದೆ ಡಾಕ್ಟರಾ? ಕಿಟ್ಟು: ಇಲ್ಲ, ಅವರೂ ...

ಮದರ್ ಟಂಗ್

ಗುಂಡ: ಅಪ್ಪಾ, ಅಪ್ಪಾ.. ಈ ಅರ್ಜಿಯಲ್ಲಿ 'ಮದರ್ ಟಂಗ್' ಇರುವಲ್ಲಿ ಏನೆಂದು ಬರೆಯಲಿ? ಅಪ್ಪ: ತುಂಬ ಉದ್ದದ ನಾಲಗೆ ಎಂದು ಬರೆ.

ಮನೆ ಎಲ್ಲಿ?

ಜವಾನ: ಲೋ ಹುಡುಗ, ರಾಯರ ಮನೆ ಎಲ್ಲಿದೆ? ಕಿಟ್ಟು: ರಾಮನ ಮನೆಯ ಎದುರಿಗಿದೆ. ಜವಾನ: ರಾಮನ ಮನೆ ಎಲ್ಲಿ? ಕಿಟ್ಟು: ರಾಯರ ಮನೆ ಎದುರಿಗಿದೆ. ಜವಾನ: ಹಾಗಾದ್ರೆ ಇವೆರಡೂ ...

ಪಂಚತಾರಾ ಹೋಟೆಲ್

ಗುಂಡ ಮತ್ತು ಆತನ ಗೆಳೆಯ ಪಂಚಾತಾರ ಹೋಟೆಲ್‌ಗೆ ತೆರಳಿದರು. ಅಲ್ಲಿ ಚಾಗೆ ಆರ್ಡರ್‌ ಮಾಡಿದ ಅವರು ಮನೆಯಿಂದ ತಂದ ತಿಂಡಿ ಪೊಟ್ಟಣವನ್ನು ತಿನ್ನಲಾರಂಭಿಸಿದರು. ಆಗ ಅಲ್ಲಿಗೆ ಬಂದ ...

ಭಯ

ಪುಟ್ಟ: ಅಪ್ಪನಿಗೆ ರಸ್ತೆ ದಾಟಲು ಭಯ ಆಗ್ತಿದೆ? ಅಮ್ಮ: ಈ ಅನುಮಾನ ನಿಂಗೆ ಹೇಗೆ ಬಂತು? ಪುಟ್ಟಿ: ಪಾಪ, ರಸ್ತೆ ದಾಟುವಾಗ ನನ್ನ ಕೈಹಿಡಿತಾರೆ...

ರ‌್ಯಾಂಕ್

ಅಮ್ಮ: ಪಕ್ಕದ್ಮನೆ ಹುಡುಗಿಗೆ ರ‌್ಯಾಂಕ್ ಬಂದಿದೆ. ಅವಳನ್ನು ನೋಡಿ ಕಲಿತುಕೋ. ಮಗ: ಅವಳನ್ನು ನೋಡಿಯೇ ನಾನು ಪರೀಕ್ಷೆಯಲ್ಲಿ ಫೇಲಾಗಿದ್ದು.

ಬಾಂಬ್

ರಾಮು ಮತ್ತು ಸೋಮು ಇಬ್ಬರೂ ಸೇರಿ ಒಂದು ರೈಲೊಂದಕ್ಕೆ ಬಾಂಬ್ ಇಟ್ಟಿದ್ದರು. ರಾಮು: ಬಾಂಬ್ ಇಟ್ಟಾಯಿತು.. ಇನ್ನೇನು ಮಾಡೋದು? ಸೋಮು: ಡೋಂಟ್‌ವರಿ.. ನನ್ನಲ್ಲಿ ಇನ್ನೊಂದು ...

ಚೈನೀಸ್ ಭಾಷೆ

ಗುಂಡ ಚೀನಾದ ಒಂದು ಆಸ್ಫತ್ರೆಗೆ ಹೋಗಿದ್ದ. ಅಲ್ಲೇ ಬೆಡ್‌ನಲ್ಲಿ ಮಲಗಿದ್ದ ರೋಗಿಯೊಬ್ಬನ ಬಳಿ ಹೋಗಿ ಗುಂಡ ಆಸ್ಪತ್ರೆಯನ್ನು ನೋಡುತ್ತಿದ್ದ. ಅಷ್ಟರಲ್ಲಿ ರೋಗಿ ಚೀನೀ ಭಾಷೆಯಲ್ಲಿ ...

ವಾಚ್ ಮತ್ತು ಕ್ಯಾಚ್

ಸೋಮು: ಯಾಕೋ ಮೇಲೆ ನೋಡ್ತಿದ್ದೀಯಾ? ರಾಮು: ನಾಲ್ಕನೇ ಮಹಡಿಯಿಂದ ನನ್ನ ವಾಚ್ ಕೈಯಿಂದ ಜಾರಿದೆ. ಹಿಡಿಯೋನ ಅಂತಾ ಇಲ್ಲಿ ಕಾಯ್ತಿದ್ದೇನೆ. ಸೋಮು: ಅದು ಈಗಾಗ್ಲೆ ಕೆಳಗೆ ಬಿದ್ದು ...

ಅಪ್ಪನಿಗೆ

ಗುಂಡನಿಗೆ ಅವನ ಅಪ್ಪ ಹೊಸ ಮೊಬೈಲ್ ತೆಗೆಸಿಕೊಟ್ಟಿದ್ದರು. ಶಾಲೆಗೆ ಹೊಗುತ್ತಿದ್ದ ಗುಂಡ ಮೊಬೈಲಿನಲ್ಲಿ ಯಾರನ್ನೋ ಬೈಯುತ್ತಿದ್ದ. ಸ್ನೇಹಿತ: ನೀನು ಯಾರನ್ನು ಇಷ್ಟು ಜೋರಾಗಿ ...

ಮೂರ್ಖರು

ಗುಂಡನಿಗೆ ಗುಂಪೊಂದು ಒಟ್ಟು ಸೇರಿ ಹೊಡೆಯುತ್ತಿದ್ದರೂ ಆತ ಜೋರಾಗಿ ನಗುತ್ತಿದ್ದ. ಇದನ್ನು ನೋಡಿದವನೊಬ್ಬ ಹಲ್ಲೆಕೋರರಿಂದ ಗುಂಡನನ್ನು ಬಿಡಿಸಿ ನಗುತ್ತಿರುವ ಕಾರಣ ಕೇಳಿದ. ...

ನನ್ನ ನಾಯಿ

ಗುಂಡ ನಾಯಿ ಪಕ್ಕ ಪಾರ್ಕ್‌ನಲ್ಲಿ ಕುಳಿತಿದ್ದ. ಅಲ್ಲಿಗೆ ಬಂದ ಅಪರಿಚಿತನೊಬ್ಬ, 'ನಿಮ್ಮ ನಾಯಿ ಕಚ್ಚುತ್ತದೆಯೇ?' ಎಂದು ಕೇಳಿದ. ಗುಂಡ 'ಇಲ್ಲ, ನನ್ನ ನಾಯಿ ಕಚ್ಚುವುದಿಲ್ಲ' ...

ಆನೆ ಬಾಲ

ಅಪರೂಪಕ್ಕೆ ಗೆಳೆಯನೊಬ್ಬ ಗುಂಡನನ್ನು ಪ್ರಾಣಿ ಸಂಗ್ರಹಾಲಯಕ್ಕೆ ಕರೆದುಕೊಂಡು ಹೋಗಿದ್ದ. ಗುಂಡ ಅದುವರೆಗೂ ಮನೆ ಬಿಟ್ಟು ಹೊರಗೆ ಕಾಲಿಟ್ಟವನಲ್ಲ. 'ನೋಡಪ್ಪಾ.. ಇದೇ ಆನೆ' ಎಂದು ...

ಹುಲಿ ಮತ್ತು ಕನಸು

'ನಿನ್ನೆ ರಾತ್ರಿ ಹುಲಿಯೊಂದು ನನ್ನನ್ನು ಅಟ್ಟಿಸಿಕೊಂಡು ಬಂದು ತಿಂದು ಹಾಕಿದ ಕನಸು ಕಂಡೆ, ಇದು ಶುಭ ಶಕುನವೋ ಅಥವಾ ಅಶುಭವೋ ತಿಳೀತಿಲ್ಲ' 'ಒಳ್ಳೆಯದೇ ...

ಸುಂದರವಾದ ಹೆಂಡತಿ

ಉದ್ಯಾನದಲ್ಲಿ ಒಬ್ಬ ಮಧ್ಯ ವಯಸ್ಕ ಕೂತು ಅಳುತ್ತಿದ್ದ. ಅಲ್ಲಿಗೆ ಬಂದ ಒಬ್ಬ ಯುವಕ, 'ಏನು ಸಾರ್‌, ನಿಮಗೆ ಏನಾದರೂ ತೊಂದರೆಯೆ? ಸಹಾಯ ಬೇಕಾಗಿತ್ತೇ?' ಎಂದು ...

ಕೆನ್ನೆ ಮೇಲೆ

ಕುಖ್ಯಾತ ಕಳ್ಳನೊಬ್ಬ ಜೈಲಿನಿಂದ ತಪ್ಪಿಸಿಕೊಂಡಿದ್ದ. ಪೊಲೀಸ್ ಇನ್‌ಸ್ಪೆಕ್ಟರ್ ಘಟನೆಯಿಂದಾಗಿ ಪೇದೆಯ ಮೇಲೆ ಆಕ್ರೋಶಗೊಂಡಿದ್ದ. ಇನ್‌ಸ್ಪೆಕ್ಟರ್‌ಗೆ ಸಮಜಾಯಿಷಿ ನೀಡುವ ಸಲುವಾಗಿ ...

Widgets Magazine
Widgets Magazine

 

Widgets Magazine
Widgets Magazine

ಹೊಚ್ಚ

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಪಿಎಚ್`ಡಿ ವಿದ್ಯಾರ್ಥಿನಿ ಗೈಡ್ ಲೈಂಗಿಕ ಕಿರುಕುಳ ನೀಡಿದನಂತೆ. ಶಿಕ್ಷಕ ಯುವತಿಗೆ ಕಿರುಕುಳ ನೀಡದನಂತೆ ಎಂಬು ...

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ. ಎಲ್ಲೇ ಹೋದರೂ ಏ ಡಿಗ್ರಿ ಇಲ್ಲಿ ಬಾ… ಏ ಡಿಗ್ರಿ ಚಾಕಲೆಟ್ ತೊಗೋ ...


Widgets Magazine Widgets Magazine Widgets Magazine