Widgets Magazine

ಪಾತ್ರೆ ತಿಕ್ಕೋಳನ್ನು..

ಸಂತಾ: ಏನೋ ನೀನೇ ಪಾತ್ರೆ ತಿಕ್ತಾ ಇದ್ದೀ.. ಮನೆಯಲ್ಲಿ ಕೆಲಸದವಳಿದ್ದಾಳೆ ಅಂತಿದ್ದಿ. ಬಂತಾ: ಓ.. ಅದಾ.. ಕೆಲ ದಿನಗಳ ಹಿಂದೆ ಅವಳನ್ನೇ ಮದುವೆಯಾದೆ..!

ವಯಸ್ಕರಿಗಾಗಿ ವಯಸ್ಕರಿಗೋಸ್ಕರ್ ಅಪ್ಲೋಡ್‌ ಮಾಡಿದ ಜೋಕ್ಸ್ ...

ಪ್ರಿಯಾ, ಮದುವೆಯಾದ ಮೇಲೂ ನನ್ನನ್ನು ಪ್ರೀತಿಸುತ್ತೀಯಾ?ಪ್ರಿಯೆ, ನಿನ್ನ ಗಂಡ ಅವಕಾಶ ನೀಡಿದರೆ. ಡಾಕ್ಟರ್: ನಿಮ್ಮ ಗಂಡನಿಗೆ ವಿಶ್ರಾಂತಿ ಬೇಕಿದೆ. ಈ ನಿದ್ದೆ ಮಾತ್ರೆಯನ್ನು ...

ವಯಸ್ಕರಿಗೆ ಪ್ರಿಯವಾದ ಜೋಕುಗಳು

ಗಂಡ:ಹಾಲಿನ ಮಾದೇಶನಿಗೆ ನಮ್ಮ ಬೀದಿಲಿರೋಎಲ್ಲಾ ಹೆಂಗಸರ ಜೊತೆ ಸಂಬಂಧ ಇದೆ ಅಂತ ಮಾತಾಡ್ಕೋತಾ.ಇದ್ರು. ಹೆಂಡತಿ:ನಿಜ, ಆದ್ರೆ ಪಕ್ಕದ್ಮನೆ ಪಾರೂನಾ ಬಿಟ್ಟು.

Widgets Magazine

ತಮಾಷೆ

ಹುಡುಗ: ನಾನು ಮದುವೆಯಾಗಿ ಸುಖವಾಗಿರೋಣ ಅಂತಿದ್ದೀನಿ. ಹುಡುಗಿ: ನೀನು ತುಂಬಾ ತಮಾಷೆಯಾಗಿ ಮಾತಾಡ್ತಿಯಪ್ಪ...!

ಮೊದಲಿನ 20 ವರ್ಷ

ಸೀತಾ: ನಾನು ಮತ್ತು ನನ್ನ ಗಂಡ ಮೊದಲಿನ ಇಪ್ಪತ್ತು ವರ್ಷ ತುಂಬಾ ಸಂತೋಷವಾಗಿದ್ದೇವು. ರಶ್ಮಿ: ಓಹೋ, ಆಮೇಲೆ ಏನಾಯಿತು? ಸೀತಾ: ಆಮೇಲೇ ನಾವು ಭೇಟಿಯಾಗಿದ್ದು, ...

ರಿಂಗ್...

ಹುಡುಗಿ: ವಿವಾಹ ನಿಶ್ಚಿತಾರ್ಥದ ದಿನ ನನಗೆ ಒಂದು ರಿಂಗ್ ಕೊಡ್ತೀರಾ? ಹುಡುಗ: ಸರಿ, ಲ್ಯಾಂಡ್ ಲೈನ್‌ನಿಂದ ಅಥವಾ ಮೊಬೈಲ್‌ನಿಂದ ಕೊಡಲೋ?

ಪತ್ನಿ ಮತ್ತು ಮಕ್ಕಳು

ಗುಂಡಾ: ನಾನು ನಿನ್ನನ್ನು ಮದುವೆ ಆಗಲು ಸಾಧ್ಯವೇ ಇಲ್ಲ. ಮನೆಯವರು ಮದುವೆಗೆ ಒಪ್ಪುವುದಿಲ್ಲ. ರೇಖಾ: ನಮ್ಮ ಪ್ರೀತಿಯನ್ನು ತಡೆಯುತ್ತಿರುವುದು ಯಾರು? ಗುಂಡಾ: ನನ್ನ ಪತ್ನಿ ...

ಚೆಕ್ ಬುಕ್

ಗಂಡ: ಪ್ರಿಯೆ, ನಿನಗಿಷ್ಟವಾದ ಬುಕ್ ಯಾವುದು? ಹೆಂಡತಿ: ತಟ್ಟನೆ 'ಚೆಕ್ ಬುಕ್" ಎಂದಳು.

ಲವ್

ತಂದೆ: ಪೋಷಕರು ಮಕ್ಕಳನ್ನು ಕಾಲೇಜ್‌ಗೆ ಏಕೆ ಕಳುಹಿಸುತ್ತಾರೆ ಗೊತ್ತಾ..? ತನ್ನ ಮಕ್ಕಳು ನಾಲ್ಕಕ್ಷರ ಕಲೀಲಿ ಅಂತ.. ಪುಟ್ಟಿ: ಹೌದು ಅಪ್ಪಾ. ನಾನು ನಾಲ್ಕೇ ಅಕ್ಷರ ಕಲೀತಿರುದು ...

ಏರೋಪ್ಲೇನ್

ಗಂಡ: ನನ್ನ ಮೇಲೆ ಭಾರೀ ಗಾತ್ರದ ವಾಹನ ಹರಿದ್ರು ನಾನು ಸಾಯಲಿಲ್ಲ. ಹೆಂಡತಿ: ಹೌದೆ ಯಾವುದು ಆ ವಾಹನ. ಗಂಡ: ಏರೋಪ್ಲೇನ್ ಕಣೇ!

ವಿಕ್ರಮಾದಿತ್ಯನ ಹಿಂದೆ ಬೇತಾಳ

ಹೆಂಡತಿ: ಪ್ರತಿ ಯಶಸ್ಸಿನ ಗಂಡಸಿನ ಹಿಂದೆ ಒಂದು ಹೆಣ್ಣು ಇರ್ತಾಳೆ..! ಗಂಡ: ಹೌದು ಕಣೆ, ವಿಕ್ರಮಾದಿತ್ಯನ ಹಿಂದೆ ಬೇತಾಳ ಇದ್ದ ಹಾಗೆ.

ಕವಿತೆ-ಪ್ರಬಂಧದ ವ್ಯತ್ಯಾಸ

ಕವಿತೆ ಹಾಗೂ ಪ್ರಬಂಧದ ವ್ಯತ್ಯಾಸದ ಬಗ್ಗೆ ಗಂಡನಲ್ಲಿ ಕೇಳಿದಾಗ ಗಂಡ: ಗೆಳತಿಯ ಬಗ್ಗೆ ಮಾತನಾಡಿದರೆ ಅದು ಕವಿತೆ. ಅದೇ ವೇಳೆ ಹೆಂಡತಿಯ ಬಗ್ಗೆ ಮಾತನಾಡಿದರೆ ಅದು ಪ್ರಬಂಧ!

ಆಕಸ್ಮಾತ್

ಹೆಂಡತಿ: ನಾನು ಆಕಸ್ಮಾತ್ ಸತ್ತು ಹೋದರೆ ನೀವೆನು ಮಾಡ್ತೀರಾ..? ಗಂಡ: ಛೆ ಸುಮ್ನೇ ಆಸೆ ತೋರಿಸಬೇಡ.

ಮದುವೆ

ಹೆಣ್ಣು: ನೀವು ನನ್ನನ್ನು ಮದುವೆ ಆದರೆ ಕುಡಿಯುವುದನ್ನು ಬಿಡುತ್ತೀರಾ? ಗಂಡು: ಸರಿ... ಹೆಣ್ಣು: ಸಿಗರೇಟ್ ಸೇದುದನ್ನು ಬಿಡುತ್ತೀರಾ? ಗಂಡು: ಸರಿ... ಹೆಣ್ಣು: ಪಾರ್ಟಿಗೆ ...

ಉಪಾಯ

ಔಷಧಿ ಸೇವಿಸಲು ಹಿಂಜರಿಯುತ್ತಿದ್ದ ತನ್ನ ಗಂಡನಿಗೆ ಹೆಂಡತಿ ಒಂದು ಉಪಾಯ ಹೇಳಿದಳು. ಈ ಔಷಧವನ್ನು ವಿಸ್ಕಿ ಎಂದು ತಿಳಿದು ಕುಡಿದುಬಿಡಿ. ನಿಮಗೆ ವಿಸ್ಕಿ ಎಂದರೆ ಪ್ರೀತಿ ಅಲ್ಲವೇ. ...

ಸೀಟ್ ಪ್ಲೀಸ್

ಹುಡುಗಿ: ನಾನು ಗರ್ಭಿಣಿ, ಪ್ಲೀಸ್.. ಸೀಟ್ ಬಿಟ್ಕೊಡಿ. ಹುಡುಗ: ನೋಡುವಾಗ ಗರ್ಭಿಣಿ ಅಂತ ಗೊತ್ತಾಗಲ್ಲ. ಹುಡುಗಿ: ಈಗ್ಲೇ ಹೇಗೆ ಗೊತ್ತಾಗುತ್ತೆ? ಇನ್ನು ಮೂರು ತಿಂಗಳು ...

ಆರೋಗ್ಯಕ್ಕೆ ಉತ್ತಮ

ಗರ್ಲ್ ಫ್ರೆಂಡ್ ಅನ್ನೋದು ಮಾಲ್‌ಪೂರಿ ಇದ್ದಂತೆ ತುಂಬಾ ಟೇಸ್ಟ್. ಲವ್ವರ್ ಅನ್ನೋದು ಫಿಜ್ಜಾ ಇದ್ದಂತೆ ತುಂಬಾ ಸ್ಪೈಸಿ. ಆದರೆ ಹೆಂಡತಿ ಅಂದ್ರೆ ರಾಗಿ ಮುದ್ದೆಯಂತೆ ಟೇಸ್ಟ್ ...

ಪ್ರೇಯಸಿ

ಪ್ರೇಯಸಿ: ಮದುವೆಯಾದ್ಮೇಲೂ ಇದೇ ರೀತಿ ಪ್ರೀತಿ ಮಾಡ್ತೀಯಾ? ಹುಡುಗ: ಅದು ನಿನ್ನ ಗಂಡನನ್ನು ಅವಲಂಭಿಸಿರುತ್ತೆ.!

ಕಸ್ಟಮರ್ ಕೇರ್

ಕಸ್ಟಮರ್‌ ಕೇರ್‌‌ಗೆ ಕರೆ ಮಾಡಿದ ಗುಂಡ, ಸಾರ್ ನನ್ನ ಏರ್‌ಟೆಲ್ ಸಿಮ್ ಲಾಕ್ ಆಗಿದೆ ಎಂದ. ಆಗ ಕಾಲ್‌ ರಿಸೀವ್‌ ಮಾಡಿದ ಸೋಮು, ಪರವಾಗಿಲ್ವ ವೋಡಫೋನೋ, ಸ್ಪೈಸೋ ಹಾಕ್ರಿ. ...

Widgets Magazine
Widgets Magazine

 

Widgets Magazine
Widgets Magazine

ಹೊಚ್ಚ

ವಯಸ್ಕರಿಗಾಗಿ ವಯಸ್ಕರಿಗೋಸ್ಕರ್ ಅಪ್ಲೋಡ್‌ ಮಾಡಿದ ಜೋಕ್ಸ್ ಕಣ್ರೀ

ಪ್ರಿಯಾ, ಮದುವೆಯಾದ ಮೇಲೂ ನನ್ನನ್ನು ಪ್ರೀತಿಸುತ್ತೀಯಾ?ಪ್ರಿಯೆ, ನಿನ್ನ ಗಂಡ ಅವಕಾಶ ನೀಡಿದರೆ. ಡಾಕ್ಟರ್: ನಿಮ್ಮ ...

ವಯಸ್ಕರಿಗೆ ಪ್ರಿಯವಾದ ಜೋಕುಗಳು

ಗಂಡ:ಹಾಲಿನ ಮಾದೇಶನಿಗೆ ನಮ್ಮ ಬೀದಿಲಿರೋಎಲ್ಲಾ ಹೆಂಗಸರ ಜೊತೆ ಸಂಬಂಧ ಇದೆ ಅಂತ ಮಾತಾಡ್ಕೋತಾ.ಇದ್ರು. ಹೆಂಡತಿ:ನಿಜ, ...


Widgets Magazine Widgets Magazine