ಪಾರ್ಕಿಂಗ್

ಕಾರು ಪಾರ್ಕಿಂಗ್‌ ಜಾಗವಿಲ್ಲದೆ ಬೆಸರಗೊಂಡ ರಾಮು ದೇವರಲ್ಲಿ ಪಾರ್ಕಿಂಗ್ ಸ್ಥಳಕ್ಕಾಗಿ ಪ್ರಾರ್ಥಿಸಿದಾಗ ಪಾರ್ಕೀಂಗ್ ಜಾಗ ಕಂಡಿತು. ಆಗ ಕಿಟ್ಟು ದೇವರಲ್ಲಿ ‘ಬೇಡ ಬಿಡು ಪಾರ್ಕಿಂಗ್‌ ಜಾಗ ಸಿಕ್ತು..’ಅಂದ!.

ಪುರೋಹಿತನ ಸಾವು

ಹೆಂಡತಿ: ರೀ.. ನಮಗೆ ಮದ್ವೆ ಮಾಡಿಸಿದ ಪುರೋಹಿತರು ಬಸ್ ಅಫಘಾತದಲ್ಲಿ ಸತ್ತು ಹೋದರಂತೆ.. ಗಂಡ: ಮಾಡಿದ ಪಾಪ ಸುಮ್ನೆ ಬಿಡುತ್ತೆ.. ?

ಕಾಕತಾಳೀಯ

ಸಂದರ್ಶನವೊಂದರಲ್ಲಿ ಅಧಿಕಾರಿಗಳು ಗುಂಡನಲ್ಲಿ 'ಕಾಕತಾಳೀಯ' ಅನ್ನೋ ಪದಕ್ಕೆ ಉದಾಹರಣೆ ಕೊಡಿ ಎಂದರು. ಗುಂಡ: ‘ನಾನು ಮತ್ತು ನನ್ನ ಹೆಂಡತಿ ಮದುವೆಯಾದದ್ದು ಒಂದೇ ದಿನ’ ಎಂದಾ.

ಉಂಗುರ

ಹುಡುಗಿ: ಮದುವೆಗೆ ಉಂಗುರ ಕೊಡ್ತಿರಾ ತಾನೆ? ಹುಡುಗ: ಮೊದಲು ಫೋನ್‌ ನಂಬರ್‌ ಕೊಡು ಪ್ರಿಯೆ.

ಪೋಸ್ಟ್ ಆಫೀಸ್

ಗುಂಡ ಪೋಸ್ಟ್ ಆಫೀಸ್‌ಗೆ ತೆರಳಿ "ನನ್ನ ಹೆಂಡತಿ ಕಾಣೆಯಾಗಿದ್ದಾಳೆ" ಎಂದ ಪೋಸ್ಟ್‌ಮಾಸ್ಟರ್‌: ಹೋಗಿ ಪೊಲೀಸ್‌ ಸ್ಟೇಶನ್‌ನಲ್ಲಿ ಕಂಪ್ಲೆಂಟ್‌ ಕೊಡೊ. ಗುಂಡ: ಏನು ಮಾಡ್ಲಿ ...

ಜವಾಬ್ದಾರಿ

ಗುಂಡನ ಗೆಳೆಯ: ಮದುವೆಯಾದ ಮೇಲೆ ನಿನ್ನ ಜವಾಬ್ದಾರಿ ಹೆಚ್ಚಿದೆಯಾ? ಗುಂಡ: ಹೌದು. ಆವತ್ತು ಒಬ್ಬನಿಗಾಗಿ ಮಾಡುತ್ತಿದ್ದ ಕೆಲಸ ಇದೀಗ ಇಬ್ಬರಿಗಾಗಿ ಮಾಡುತ್ತಿದ್ದೇನೆ.

ಸೌಂದರ್ಯ ರಹಸ್ಯ

ಹುಡುಗ: ನಿನ್ನ ಸೌಂದರ್ಯದ ರಹಸ್ಯವೇನು ಚೆಲುವೆ, ಏನ್ ಹಾಕ್ಕೊಂಡು ಸ್ನಾನ ಮಾಡ್ತೀಯಾ? ಚೆಲುವೆ: ಬಾಗಿಲು ಹಾಕ್ಕೊಂಡು ಸ್ನಾನ ಮಾಡ್ತೀನಿ.

ಮದುವೆಗೆ ಮುನ್ನ

ಜೀವನದಲ್ಲಿ ಎರಡು ಬಾರಿ ಮಾತ್ರ ಗಂಡಸರು, ಹೆಂಗಸರನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಅವು ಯಾವುವೆಂದರೆ, ಮದುವೆಗೆ ಮುನ್ನ ಮತ್ತು ಮದುವೆ ನಂತರ.

ಮದುವೆ ಎನ್ನುವುದು...

ಮದುವೆ ಎನ್ನುವುದು ಮೂರು ರಿಂಗ್‌ಗಳ ಮಿಲನವಾಗಿದೆ. ಮೊದಲನೆಯದು ಎಂಗೇಜ್‌ಮೆಂಟ್‌ ‌, ಎರಡನೆಯದು ಮೇರಿಜ್ ರಿಂಗ್‌, ಕೊನೆಯದು ಸಫರಿಂಗ್‌.

ಯಶಸ್ವಿ ಮಹಿಳೆ

ಯಶಸ್ವಿ ಪುರುಷ ಲಕ್ಷಗಟ್ಟಲೆ ಹಣ ಸಂಪಾದಿಸುತ್ತಿರುತ್ತಾನೆ. ಆದರೆ ಆತನ ಹೆಂಡತಿ ಖರ್ಚು ಮಾಡುತ್ತಾಳೆ. ಅದೇ ರೀತಿ ಯಶಸ್ವಿ ಮಹಿಳೆ, ಹಣ ಸಂಪಾದಿಸುವ ಪುರುಷನನ್ನು

ಗಂಡನ ಮೇಲೆ ಅವಲಂಬನೆ

ಪ್ರಿಯಕರ: ನೀನು ನನ್ನನ್ನು ಪ್ರೀತಿಸುತ್ತಿದ್ದೀಯಾ? ಪ್ರೇಯಸಿ : ಹೌದು ಖಂಡಿತಾ? ಪ್ರಿಯಕರ : ಮದುವೆಯಾದ ಮೇಲೆಯೂ ಹೀಗೇ ಪ್ರೀತಿಸುತ್ತೀಯ? ಪ್ರೇಯಸಿ : ಅದು ನನ್ನ ಗಂಡನ ...

ಡ್ರೈವಿಂಗ್

ಗುಂಡ ಮತ್ತು ಅವನ ಹೆಂಡತಿ ಆಟೊದಲ್ಲಿ ಹೋಗುತ್ತಿದ್ದರು. ಡ್ರೈವರ್‌ ಕನ್ನಡಿ ಸರಿಪಡಿಸಿಕೊಂಡ. ಅದರಲ್ಲಿ ಗುಂಡನ ಹೆಂಡತಿಯ ಮುಖ ಕಾಣಿಸಿತು. ಗುಂಡ ಸಿಟ್ಟಿನಿಂದ ಹೀಗೆಂದ : ...

ರೈಡ್ ಮಾಡಿದ್ರಾ?

ಮೊದಲ ರಾತ್ರಿಯಂದು ಬಾಗಿಲು ಬಡಿದ ಶಬ್ದ ಕೇಳಿ ಪರದೆಯ ಹಿಂದೆ ಅಡಗುತ್ತಿರುವ ಹೆಂಡತಿಯನ್ನು ಕೇಳಿದ. ಗಂಡ: ಹಾಗ್ಯಾಕೆ ಓಡ್ತಿದ್ದೀಯಾ? ಹೆಂಡತಿ: ಪೊಲೀಸರು ರೈಡ್‌ ಮಾಡಿರಬಹುದು ...

ನೀರಂದ್ರೆ...

ಸಂತಾ: ನನ್ನ ಹೆಂಡತಿ ನೀರಿಗೆ ತುಂಬಾ ಹೆದರುತ್ತಾಳೆ. ಬಂತಾ: ಹೌದಾ.. ಹೇಗೆ ಹೇಳ್ತಿ ನೀನು? ಸಂತಾ: ನಿನ್ನೆ ನಾನು ಮನೆಗೆ ಹೋದಾಗ ಅವಳು ಬಾತರೂಂ ಟಬ್‌‌ನಲ್ಲಿ ಸೆಕ್ಯೂರಿಟಿ ...

ಗೆಳೆಯರು

ಗುಂಡ ಎರಡು ವರ್ಷಗಳ ಕಾಲ ಸೇನೆಯಲ್ಲಿ ಕೆಲಸ ಮಾಡಿ ಮನೆಗೆ ಬಂದು ನೋಡಿದಾಗ ಹೆಂಡತಿಗೊಂದು ಮಗುವಾಗಿತ್ತು. ಗುಂಡ: ಈ ಮಗು ಯಾರದ್ದು ಹೇಳು? ನನ್ನ ಗೆಳೆಯ ಸೋಮುವಿನದ್ದೇ? ಹೆಂಡತಿ: ...

ಲೆಸ್ಬಿಯನ್

ಯುವಕನೊಬ್ಬ ಬಾರ್‌ನಲ್ಲಿ ವೈನ್ ಕುಡಿಯುತ್ತಾ ಕುಳಿತಿದ್ದ. ಪಕ್ಕದ ಟೇಬಲ್‌ನಲ್ಲಿ ಸುಂದರ ಯುವತಿಯೊಬ್ಬಳು ಕುಳಿತಿದ್ದಳು. ಇದನ್ನು ಗಮನಿಸಿದ ಬಾರ್ ಅಟೆಂಡರ್, 'ಸಾರ್.. ಆ ಯುವತಿ ...

ಡುಪ್ಲಿಕೇಟ್ ಕಾರು

ಹೆಂಡತಿ ತನ್ನ ಹುಟ್ಟಿದ ದಿನದಂದು ಗಂಡ ಮನೆಗೆ ಬರುವಾಗ ಗಿಫ್ಟ್ ತರುತ್ತಾನೆಂದು ಕಾದು ಕುಳಿತಿದ್ದಳು. ಗಂಡ ಬಂದವನೇ ಹೆಂಡತಿಯ ಕೈಗೆ ಗಿಫ್ಟ್ ಕೊಟ್ಟು... ಗಂಡ: ತಗೋ.. ಚಿನ್ನದ ...

ಆರೋಗ್ಯ ಸಮಸ್ಯೆ

ಗಂಡ: ಡಾಕ್ಟರ್ ಹತ್ರ ಹೋಗ್ತೇನೆ ಅಂತಾ ಹೇಳ್ತಿದ್ಯಲ್ಲಾ, ಹೋಗಿದ್ದಿಯಾ? ಹೆಂಡತಿ: ಇಲ್ಲ ಹೋಗಕ್ಕಾಗ್ಲಿಲ್ಲ. ಗಂಡ: ಯಾಕೆ? ಹೆಂಡತಿ: ನಂಗೆ ಇವತ್ತ ಆರೋಗ್ಯ ಸರಿಯಿರಲಿಲ್ಲ... ...

ಇಲ್ಲೇ ತಿಂತೀರಾ?

ಮಹಿಳೆ: ನಾಯಿ ಬಿಸ್ಕೆಟ್ ಇದೆಯಾ? ಅಂಗಡಿಯವ: ಇದೆ. ಮಹಿಳೆ: ಹಾಗಾದರೆ ಕೊಡಿ.. ಅಂಗಡಿಯವ: ಪ್ಯಾಕ್ ಮಾಡಿ ಕೊಡಲೋ ಅಥವಾ ಇಲ್ಲೇ ತಿಂತೀರಾ?!

Widgets Magazine
Widgets Magazine

 

Widgets Magazine
Widgets Magazine

ಹೊಚ್ಚ

ಅಶ್ಲೀಲ ಸಾಹಿತ್ಯ ಎಂದರೇನು?

ಅಶ್ಲೀಲ ಸಾಹಿತ್ಯ ಕುರಿತು ಪರ ವಿರೋಧಗಳು ನಡೆಯುತ್ತಿರುವುದಕ್ಕೆ ಕೊನೆ ಮೊದಲಿಲ್ಲ. ಆದರೂ ಸಾಹಿತ್ಯದ ಒಂದು ಮಜಲನ್ನು ...

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಪಿಎಚ್`ಡಿ ವಿದ್ಯಾರ್ಥಿನಿ ಗೈಡ್ ಲೈಂಗಿಕ ಕಿರುಕುಳ ನೀಡಿದನಂತೆ. ಶಿಕ್ಷಕ ಯುವತಿಗೆ ಕಿರುಕುಳ ನೀಡದನಂತೆ ಎಂಬು ...


Widgets Magazine