vishnu ಅಣಬೆಯನ್ನು ಆಹಾರವಾಗಿ ಬಳಸುವಂತೆ ಆರೋಗ್ಯರಂಗದಲ್ಲಿ ಥೆರಫಿ ಮಾಧ್ಯಮವಾಗಿ ಬಳಸುವುದೂ ಇದೆ. ಪ್ರೋಟೀನ್‌ಯುಕ್ತ ಆಹಾರವಾಗಿ ಕಳೆದ ಎರಡೂವರೆ ದಶಕದಲ್ಲಿ ಬಳಸುತ್ತಿದ್ದ ಅಣಬೆಗೆ ಇಂದು ವಿವಿಧ ಇತರ ಬೇಡಿಕಗಳೂ ಇವೆ.ವೃದ್ದಾಪ್ಯದಲ್ಲಿ ಬರುವ ವಿವಿಧ ರೋಗಗಳಿಗೆ ಅಣಬೆಯನ್ನು ಬಳಸಿ ಸಮರ್ಪಕ ಪರಿಹಾರ ಕಾಣಬಹುದು ಎಂಬುದನ್ನು ಚೀನಿ ವೈದ್ಯ ತಜ್ಞರು ಕಂಡು ಕೊಂಡಿದ್ದಾರೆ.ಚೀನೀಯರು ಗ್ಯಾನೊ ಎಂಬ ಅಣಬೆ ಪ್ರಬೇಧವನ್ನು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪರಿಪಾರವಾಗಿ ಬಳಸುತ್ತಾರೆ.ರೋಗ ರುಜಿನ ನಿವಾರಣೆಗೆ, ದೇಹದಾರ್ಢ್ಯತೆ ಹೆಚ್ಚಿಸಲು, ರೋಗನಿರೋಧಕ ಶಕ್ತಿ