PTI ಇಂದಿನ ವೇಗಪ್ರಪಂಚದಲ್ಲಿ ಅನಿಯಮಿತ ಆಹಾರ ಸೇವನೆ ಮತ್ತು ದೈಹಿಕ ವ್ಯಾಯಾಮದ ಕೊರತೆ, ಶಿಸ್ತುರಹಿತ ಜೀವನ ಶೈಲಿಯಿಂದಾಗಿ ಬೊಜ್ಜು ಮೈನವರ ಸಂಖ್ಯೆ ದಿನೇದಿನೇ ಏರುತ್ತಿದೆ. ಕೆಲವು ಸುಲಭೋಪಾಯಗಳನ್ನು ಅನುಸರಿಸವ ಮೂಲಕ ದೇಹದಲ್ಲಿ ಬೊಜ್ಜು ಶೇಖರಣೆಯಾಗುವುದನ್ನು ತಡೆಯಬಹುದು. ಹೇಗೆಂದರೆ, ಈ ಕೆಳಗಿನ ಸುಲಭ ವಿಧಾನಗಳ ಮೂಲಕ.ಅವುಗಳಲ್ಲಿ ಮೊದಲನೆಯದು, ಪ್ರತಿದಿನದ ಆಹಾರದಲ್ಲಿ ಸಿಂಹ ಪಾಲು ತಾಜಾ ಹಣ್ಣು ಮತ್ತು ತರಕಾರಿಗಳಿಗಿರಲಿ. ಎರಡನೆಯದು, ನಿರಂತರ ವ್ಯಾಯಾಮ. ಮೂರನೆಯದು, ಕರಿದ ತಿಂಡಿಗಳು, ಮಸಾಲೆ ಪದಾರ್ಥಗಳು, ಮಾಂಸಾಹಾರ,