ND ಕಾಳವರ್ಣದ ನೀಲವೇಣಿಯಯರು ಇಂದು ಕಾಣಸಿಗುವುದು ಬಲು ವಿರಳ, ಇಂದಿನ ಆದುನಿಕ ಜಗತ್ತಿನಲ್ಲಿ ವರ್ಣಮಯ ಕೂದಲು ಹೊಸ ಟ್ರೆಂಡ್. ಫ್ಯಾಶನೇಬಲ್ ಆಗಿ ಕಾಣಿಸಿಕೊಳ್ಳಲೋಸುಗ ಕೂದಲಿಗೆ ಬಣ್ಣ ಹಚ್ಚುವ ಯುವತಿಯರ ಸಂಖ್ಯೆ ಇಂದು ಹೆಚ್ಚಿದೆ. ಇದುವರೆಗೆ ಐ ಶೇಡ್‌ಗಳ ಮೂಲಕ ಕಣ್ ರೆಪ್ಪೆಗಳಿಗೆ ವಿವಿಧ ರಂಗು ನೀಡುತ್ತಿದ್ದ ಲಲನೆಯರು ಇದೀಗ ಕೂದಲಿನ ಬಣ್ಣವನ್ನೂ ಬದಲಿಸತೊಡಗಿದ್ದಾರೆ. ಫ್ಯಾಶನ್ ಪ್ರಿಯ ಯುವತಿಯರಿಗಾಗಿ ಮಾರುಕಟ್ಟೆಯಲ್ಲಿ ವಿವಿಧ ತೆರನಾದ ವರ್ಣಮಯ ಹೇರ್‌ಕಲರ್‌ಗಳು ಲಭ್ಯ. ಇದರಿಂದಾಗಿ ಅವರು ಮನಕ್ಕೊಪ್ಪಿದ