PTI ಅರುವತ್ತರ ಹರೆಯದ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರು ಒಂದು ಹದಕ್ಕೆ ಮದ್ಯಪಾನ ಸೇವಿಸುವುದು ಆರೋಗ್ಯ ದೃಷ್ಟಿಯಿಂದ ಉತ್ತಮವಂತೆ. ಹಾಗಂತ ಹೊಸ ಅಧ್ಯಯನ ಒಂದು ಹೇಳಿದೆ.ನಿಯಮಿತವಾಗಿ ಬಿಯರ್ ಮತ್ತು ವೈನ್‌ಅನ್ನು ಹದವರಿತು ಸೇವಿಸುವುದು ಅಸ್ಥಿಯ ರಕ್ಷಣೆಗೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ಹೇಳುತ್ತದೆ. ಆದರೆ ಕಂಡಾಪಟ್ಟೆ ಕುಡಿತವು ಇದಕ್ಕೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಮೂಳೆಯ ನಾಶಕ್ಕೆ ಕಾರಣವಾಗಬಹುದು ಎಂಬ ಎಚ್ಚರಿಕೆಯನ್ನೂ ನೀಡಿದೆ.ಟಫ್ಸ್ ವಿಶ್ವವಿದ್ಯಾನಿಲಯದ ಹ್ಯೂಮನ್ ನ್ಯೂಟ್ರಿಶಿಯನ್ ರೀಸರ್ಚ್ ಸೆಂಟರ್