WD ಅನಾರೋಗ್ಯ ಹಾಗೂ ತೂಕ ಹೆಚ್ಚಳ, ಕೆಲವೊಮ್ಮೆ ಬೊಜ್ಜಿಗೂ ನಿದ್ರಾಹೀನತೆ ಕಾರಣವಾಗುತ್ತದೆ ಎಂದು ಅಮೆರಿಕದಲ್ಲಿರುವ ಭಾರತೀಯ ಮನಶಾಸ್ತ್ರಜ್ಞರಾದ ಮರೋಶ್ ಮೋತಿವಾಲ ಹೇಳಿದ್ದಾರೆ. ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಸೆಮೆಲ್ ಸಂಸ್ಥೆಯ ಮನಶಾಸ್ತ್ರ ವಿಭಾಗದ ಸಹಾಯಕ ಪ್ರೊಫೆಸರ್ ಹಾಗೂ ಅವರ ಸಹೋದ್ಯೋಗಿಗಳು ನಡೆಸಿದ ಅಧ್ಯಯನದ ಮೂಲಕ, ದೇಹದ ಶಕ್ತಿಯ ಸಮತೋಲನ ಹಾಗೂ ಹಸಿವು ಶೂಲೆಯನ್ನು ನಿಯಂತ್ರಿಸುವ ಎರಡು ಹಾರ್ಮೋನುಗಳನ್ನು ಪತ್ತೆ ಹಚ್ಚಿದ್ದಾರೆ.ಈ ಅಧ್ಯಯನಕ್ಕಾಗಿ 38 ಪುರುಷರನ್ನು ಆಯ್ದುಕೊಳ್ಳಲಾಗಿತ್ತು. ಇವರಲ್ಲಿ 14 ಮಂದಿ