ಸೌಮ್ಯಾ ಭಾರದ್ವಾಜ್ಸೌಂದರ್ಯ ಎಂಬುದು ಚರ್ಮದಲ್ಲಿ ಅಡಗಿದೆ ಎಂಬ ಮಾತು ಜೀವನವನ್ನು ತಾತ್ವಿಕತೆಯೊಂದಿಗೆ ಥಳುಕು ಹಾಕಲು ಹಲವಾರು ಸಂದರ್ಭಗಳಲ್ಲಿ ಬಳಕೆಯಾಗುತ್ತದೆ. ಆದರೆ ಸೌಂದರ್ಯ ಮತ್ತು ದೇಹದ ಆರೈಕೆಯ ಸಂಪೂರ್ಣ ವ್ಯವಹಾರವು ಇದರ ಹಿಂದಿದೆ ಎಂಬುದು ಸತ್ಯ.ದೇಹದ ಅತ್ಯಂತ ಹೊರಭಾಗದ ಪದರವಾಗಿರುವ ಚರ್ಮವು ತನ್ನ ಬಣ್ಣ, ವಿನ್ಯಾಸ, ಮೃದುತ್ವ ಮತ್ತು ಒಟ್ಟಾರೆ ರೂಪದ ಮೂಲಕವಾಗಿ ಸೌಂದರ್ಯವನ್ನು ಬಿಂಬಿಸುತ್ತದೆ. ಆಹಾರ ಸೇವನೆಯ ಮೂಲಕ ನಾವು ದೇಹವನ್ನು ಪೋಷಿಸುವ ವಿಧಾನವು ಚರ್ಮದ ಮೇಲೆ ನೇರ ಪರಿಣಾಮ