ಹೆಣ್ಣಿನ ಸೌಂದರ್ಯದಲ್ಲಿ ಕಲೆರಹಿತ ಕಾಂತಿಯುಕ್ತ ಮುಖವೇ ಪ್ರಧಾನ ಪಾತ್ರ ವಹಿಸುತ್ತದೆ. ತ್ವಚೆ ಮೇಲಿನ ಕಪ್ಪು ಕೆಲೆಗಳು ಮುಖದ ಸೌಂದರ್ಯವನ್ನು ಅಡಗಿಸುತ್ತದೆ. ಅದಕ್ಕಾಗಿ ನೀವು ಈ ಸಲಹೆಗಳನ್ನು ಪಾಲಿಸಿದ್ದಲ್ಲಿ ಕಪ್ಪು ಕಲೆಗಳು ಮಾಯವಾಗಿ ನಿಮ್ಮ ಮುಖವು ಕಾಂತಿಯುತವಾಗುವುದಲ್ಲಿ ಯಾವುದೆ ಸಂಶಯವಿಲ್ಲ.1.ಸೌತೆಕಾಯಿಯನ್ನು ಅತಿ ತೆಳುವಾಗಿ ಕತ್ತರಿಸಿ ಅವುಗಳನ್ನು 10 ನಿಮಿಷ ಕಣ್ಣಿನ ರೆಪ್ಪೆ ಮೇಲೆ ಇಟ್ಟುಕೊಂಡರೆ ಕಣ್ಣಿನ ಸುತ್ತಲಿನ ಕಪ್ಪು ವೃತ್ತ ಮಾಯವಾಗುತ್ತದೆ.2.ಟೊಮ್ಯಾಟೋ ಕತ್ತರಿಸಿ ಪ್ರತಿದಿನ ಮುಖದ ಮೇಲೆ ತಿಕ್ಕುವುದರಿಂದ ತ್ವಚೆಯಲ್ಲಿ ಹೊಳಪು