ಮುಖ್ಯ ಪುಟ > ವಿವಿಧ > ಸೌಂದರ್ಯ > ಟಿಪ್ಸ್‌
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಖ ಕಾಂತಿ
ಹಣ್ಣಾದ ಸೌತೆಕಾಯಿಯ ರಸವನ್ನು ಮುಖ, ಕಣ್ಣಿನ ಸುತ್ತ ಮತ್ತು ಕತ್ತಿನ ಭಾಗಗಳಿಗೆ ಹಚ್ಚಿ 15 ನಿಮಿಷದ ನಂತರ ತಂಪಾದ ನೀರಿನಿಂದ ತೊಳೆಯಿರಿ. ಇದು ಮೊಡವೆ ಮತ್ತು ಕಪ್ಪು

ಚುಕ್ಕೆಗಳನ್ನು ಇಲ್ಲದಾಗಿಸುತ್ತದೆ. ಸೌತೆಯ ತೆಳುವಾದ ಹೋಳನ್ನು ಕಣ್ಣಿನ ಮೇಲೆರಿಸಿದರೆ ಕಣ್ಣು ತಂಪಾಗಿ ತಾಜಾತನ ಅನುಭವಕ್ಕೆ ಬರುವುದು.
ಮತ್ತಷ್ಟು
ಸಹಜ ಸೌಂದರ್ಯ
ಚರ್ಮವು ಕಾಂತಿಯುತ
ಕಲೆ ನಿವಾರಣೆ
ಸೌಂದರ್ಯ ವರ್ಧನೆಗೆ ಸುಲಭ ಉಪಾಯಗಳು
ಕೋಮಲ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಿ
ಅಂದ ಹುಬ್ಬುಗಳ ಚಂದದ ಬಗ್ಗೆ....