ಟಿಪ್ಸ್‌ | ಲೇಖನಗಳು
ಮುಖ್ಯ ಪುಟ » ವಿವಿಧ » ಸೌಂದರ್ಯ » ಟಿಪ್ಸ್‌ » ಕಪ್ಪಾದ ಕೂದಲಿಗೆ (Hair Care | Beauty Tips)
 
ಹಾಗಲಕಾಯಿಯನ್ನು ಉರುಟಾಗಿ ಕತ್ತರಿಸಿ ಅದನ್ನು ಒಂದು ಕಪ್ ತೆಂಗಿನೆಣ್ಣೆಯಲ್ಲಿ ಹಾಕಿ ಮುಳುಗಿಸಿ ನಾಲ್ಕು ದಿನಗಳ ಕಾಲ ಹಾಗೆಯೇ ಬಿಡಿ. ನಂತರ ಅದನ್ನು ಚೆನ್ನಾಗಿ ಕುದಿಸಿ ತಣ್ಣಗಾಗಲು ಬಿಟ್ಟು ಹಾಗಲಕಾಯಿ ತುಂಡುಗಳಿಂದ ರಸವನ್ನು ಅದೇ ಎಣ್ಣೆಗೆ ಹಿಂಡಿ. ನಂತರ ಈ ಎಣ್ಣೆಯನ್ನು ದಿನವೂ ಕೂದಲಿಗೆ ಹಚ್ಚುತ್ತಿದ್ದರೆ ಕೂದಲು ಕಪ್ಪಾಗುತ್ತದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ