ಟಿಪ್ಸ್‌ | ಲೇಖನಗಳು
ಮುಖ್ಯ ಪುಟ » ವಿವಿಧ » ಆರೋಗ್ಯ (Health)
PTI
ಮಹಿಳೆಯರಿಗೊಂದು ಹೊಸ ವಯಾಗ್ರ?
ಖಿನ್ನತೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿರುವ ಫ್ಲಿಬನ್‌ಸೆರಿನ್ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿಯನ್ನು ಕೆರಳಿಸುವಲ್ಲಿ ಸಹಾಯಕ ಎಂಬುದಾಗಿ ಪ್ರತ್ಯೇಕ ಮೂರು ಅಧ್ಯಯನಗಳು ತಿಳಿಸಿವೆ. ಹಾಗಾಗಿ ಇದು ಮಹಿಳಾ ವಯಾಗ್ರದಂತೆ ಕಾರ್ಯಾಚರಿಸುತ್ತದೆ ಎಂಬುದಾಗಿ ತಜ್ಞರು ಹೇಳಿದ್ದಾರೆ. ಇದು ಮೊತ್ತ ಮೊದಲಬಾರಿಗೆ ನಡೆಸಿರುವ ಪರೀಕ್ಷೆಯಾಗಿದೆ. ಈ ಚಿಕಿತ್ಸೆಯು ಕಡಿಮೆ ಲೈಂಗಿಕ ಆಸಕ್ತಿ ಹೊಂದಿರುವ ಮಹಿಳೆಯರಲ್ಲಿ ಮೆದುಳಿನ ಸಮಕ್ಕೆ ಲೈಂಗಿಕ ಪ್ರಚೋದನೆ ಮಾಡುತ್ತದೆ...
PR
ಪ್ರಕಾಂಡ ಪಂಡಿತ 'ರಾಹುಲ್ ಸಾಂಕೃತ್ಯಾಯನ'
ದೇಶ ಹಾಗೂ ವಿದೇಶ ಕಂಡ ಪ್ರಕಾಂಡ ಪಂಡಿತ, ಖ್ಯಾತ ಲೇಖಕ ರಾಹುಲ್ ಸಾಂಕೃತ್ಯಾಯನರ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. 1893ರಲ್ಲಿ ಉತ್ತರ ಪ್ರದೇಶದ ಅಜಮ್‌ಗಡ್ ಜಿಲ್ಲೆಯ ಪಂದಾಹ...
ಮುಂದೆ ಓದಿ
IFM
ದಪ್ಪಗಾಗಬೇಕೆ? ಹಾಗಾದರೆ ಇಲ್ಲಿ ಕೇಳಿ!
ತೆಳ್ಳಗಾಗುವುದು ಹೇಗೆ ಕಷ್ಟವೋ ಹಾಗೆಯೇ ದಪ್ಪಗಾಗುವುದೂ ಕೂಡಾ. ಬಹಳಷ್ಟು ಮಂದಿ ದಪ್ಪಗಾಗಬೇಕು ಎಂದು ಏನೆಲ್ಲಾ ಸರ್ಕಸ್ ಮಾಡಿದರೂ ದಪ್ಪಗಾಗಲು ಸಾಧ್ಯವಾಗುವುದಿಲ್ಲ ಎಂದು ಅಲವತ್ತುಕೊಳ್ಳುತ್ತಾರೆ. ಮನಸ್ಸು ಮಾಡಿದರೆ ಖಂಡಿತ ದಪ್ಪಗಾಗಲು ಸಾಧ್ಯವಿದೆ. ಆದರೆ ದಪ್ಪಗಾಗಲು ಯಾವುದೇ ಶಾರ್ಟ್‌ಕಟ್ ಮಾರ್ಗಗಳಿಲ್ಲ ಎಂಬುದನ್ನು ಮೊದಲು ನೆನಪಿಟ್ಟುಕೊಳ್ಳಬೇಕು. ಅಷ್ಟೇ ಅಲ್ಲ, ಅಷ್ಟೇ ಕಾಳಜಿ ಹಾಗೂ ತಾಳ್ಮೆಯೂ ಬೇಕು. ಸರಿಯಾಗಿ ತಿನ್ನಿ: ದಪ್ಪಗಾಗುವವರು ಮೊದಲು ಗಮನ ಹರಿಸಬೇಕಾಗಿದ್ದು ತಿನ್ನುವುದರ ಮೇಲೆ. ದಿನವೂ ಆರೋಗ್ಯಕರ ಆಹಾರವನ್ನೇ ಸೇವಿಸಿ.
• ತಲೆಹೊಟ್ಟಿಗೆ • ತುಟಿ ಕೆಂಪಗಾಗಲು
• ಕೂದಲು ಉದುರುವುದಕ್ಕೆ • ಹೊಳೆಯುವ ಚರ್ಮಕ್ಕೆ
• ಕಪ್ಪಾದ ಕೂದಲಿಗೆ • ಕೋಳಿ ಮೊಟ್ಟೆ ನಿಮ್ಮ ಸೌಂದರ್ಯಕ್ಕೆ ಟಾನಿಕ್!