PTI ಭಾರತೀಯ ತೋಟಬೆಳೆ ಹಾಗೂ ಸಭ್ಯ ಪೇಯವಾಗಿರುವ ಕಾಫಿ ಇದೀಗ ವೈದ್ಯ ಶಾಸ್ತ್ರದ ಗಮನ ಸೆಳೆದಿದೆ.ಕಾಫಿ ಸೇವನೆಯು ಪಿತ್ತಕೋಶದ ಕ್ಯಾನ್ಸರ್ ಸಾಧ್ಯತೆಯನ್ನು ತಡೆಯುತ್ತದೆ ಎಂದು ಸಂಶೋಧನೆಗಳು ಬಹಿರಂಗಪಡಿಸಿವೆ.ಪಿತ್ತಕೋಶದ ಸೋಂಕಿನಿಂದ ಹೆಪಟೊಸೆಲ್ಯುಲರ್ ಕಾರ್ಸಿನೊಮ ಎಂಬ ಕ್ಯಾನ್ಸರ್ ಸಂಭವಿಸುತ್ತದೆ. ಇದು ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ಸಾಮಾನ್ಯ ಎಂಬಂತಾಗಿದೆ. ಈ ಕುರಿತು ನೇಪಲ್ಸ್‌ನ ಇಸ್ಟಿಟ್ಯೂಟೊ ಟ್ಯೂಮೊರಿಯ ಸಂಶೋಧಕರು ಅಧ್ಯಯನ ನಡೆಸಿ ಹೊಸ ಅಂಶಗಳನ್ನು ಪತ್ತೆ ಹಚ್ಚಿದ್ದಾರೆ. ಅಧ್ಯಯನ ಈ ಅಪಾಯವನ್ನು ತಪ್ಪಿಸುವಲ್ಲಿ ಕಾಫಿ ಸೇವನೆ