PTI ಜಾಗತೀಕರಣದ ಧಾವಂತ ಭಾರತೀಯರ ಜೀವನಶೈಲಿ ಬದಲಾಗುತ್ತಿದೆ.ಒತ್ತಡದ ಬದುಕು ಹಾಗೂ ಸ್ವತಃ ಅಡುಗೆ ಮಾಡುವ ಬದಲು ಮಾರುಕಟ್ಟೆಯ ಸಿದ್ಧ ಆಹಾರ ಸೇವನೆ ದೇಹದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ. ಇಂತಹ ಜೀವನ ಶೈಲಿಯ ಫಲಿತಾಂಶವೆಂದರೆ ಹುಳಿತೇಗು, ಎದೆಯುರಿ. ಅಜೀರ್ಣ, ಅಲ್ಸರ್ ಅಂತಿಮವಾಗಿ ಕ್ಯಾನ್ಸರ್! ದೆಹಲಿಯಂತಹ ಮಹಾನಗರಗಳಲ್ಲಿ ಶೇ.82 ಮಂದಿ ಎದೆಯುರಿಯನ್ನು ಅನುಭವಿಸುತ್ತಿದ್ದರೆ, ಮುಂಬಯಿಯಲ್ಲಿ ಶೇ.75 ಹಾಗೂ ಹೈದರಾಬಾದ್, ಚೆನ್ನೈ ಮತ್ತು ಅಹಮದಾಬಾದ್‌ಗಳಲ್ಲಿ ಕ್ರಮವಾಗಿ ಶೇ.72 ಮತ್ತು ಶೇ.68 ಮಂದಿ ಎದೆಯುರಿಯಿಂದ