WDWD ದಿನನಿತ್ಯದ ಜೀವನದಲ್ಲಿ ಮೊಬೈಲ್ ಫೋನ್ ಇಂದು ಅನಿವಾರ್ಯವೆನಿಸಿದೆ. ದೂರದಲ್ಲಿರುವ ಸ್ನೇಹಿತರಿಗೆ, ಬಂಧುಗಳಿಗೆ ತುರ್ತು ಸುದ್ದಿ ಮುಟ್ಟಿಸಲು, ಸಂದೇಶ ತಲುಪಿಸಲು, ವ್ಯವಹಾರ ಮಾತುಕತೆಗೆ ಮೊಬೈಲ್ ಅತ್ಯವಶ್ಯಕವೆನಿಸಿದೆ. ಆದರೆ ಮೊಬೈಲ್ ಫೋನಿನ ಸತತ ಬಳಕೆ ಮೆದುಳಿನ ಮೇಲೆ ದುಷ್ಪರಿಣಾಮ ಬೀರಬಹುದೇ ಎನ್ನುವುದು ಈಗ ಚರ್ಚೆಗೆ ಆಸ್ಪದಮಾಡಿದೆ. ಮೊಬೈಲ್ ಧ್ವನಿತರಂಗಗಳು ಮೆದುಳಿನ ಮೇಲೆ ಅಡ್ಡಪರಿಣಾಮ ಉಂಟುಮಾಡಬಹುದೆಂಬ ಊಹಾಪೋಹದ ವರದಿಗಳ ನಡುವೆ ಮೊಬೈಲ್ ಪೋನ್ ಬಳಕೆದಾರರು ನಿಟ್ಟುಸಿರುವ ಬಿಡುವ ಸಂಗತಿಯೊಂದು ಈಗ ವರದಿಯಾಗಿದೆ. ಮೊಬೈಲ್