PTI ಸಕತ್ತಾಗಿ ರಾತ್ರಿವೇಳೆ ಎಂಟು ಗಂಟೆ ನಿದ್ದೆ ಮಾಡಿ. ಇದ್ರಿಂದ ನಿಮ್ಮ ಮನಸ್ಸಿಗೂ ನೆಮ್ಮದಿ ಮತ್ತು ಹೀಗೆ ರಾತ್ರಿ ಪೂರ್ಣ ಎಂಟು ಗಂಟೆಯ ನಿದ್ರೆ ನಿಮ್ಮ ಸೊಂಟದ ಸುತ್ತಳತೆ ಏರುತ್ತಲೇ ಹೋಗುವುದನ್ನು ತಡೆಯಬಲ್ಲುದಂತೆ.ಡಯಟೂ, ಡ್ರೈ ಚಪಾತಿ, ಟ್ಯಾಬ್ಲೆಟ್ಟು, ವಾಕೂ ಅಂತ ಸುಸ್ತಾಗಿಯೂ ನಿಮ್ಮ ದೇಹ ಉಬ್ಬುತ್ತಲೇ ಹೋಗುತ್ತಿದೆಯಾದರೆ ಇದನ್ನೂ ಯಾಕೆ ಒಮ್ಮೆ ಟ್ರೈ ಮಾಡಬಾರದೂ? ಹೇಗಿದ್ದರೂ, ಭಾರ ಎತ್ತುವ, ಬೆವರು ಸುರಿಸುವ, ಬಾಯಿ ಕಟ್ಟುವ ಕಷ್ಟ ಇಲ್ವಲ್ಲ?ರಾತ್ರಿ ಎಂಟು ಗಂಟೆಗಳ