ND ನೀವು ಯಾರ ಬಳಿಯಾದರೂ ನಿಮ್ಮ ಆರೋಗ್ಯದ ಕುರಿತ ಸಣ್ಣಪುಟ್ಟ ದೂರುಗಳನ್ನು ಹೇಳಿಕೊಂಡಿರೋ, ತಟ್ಟಂತ ಬರುವ ಸಲಹೆ ಚೆನ್ನಾಗಿ ನೀರುಕುಡಿಯಿರಿ. ಆದರೆ ಸಾಕಷ್ಟು ನೀರು ಕುಡಿಯುವುದರಿಂದ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವ ಅಂತಹ ಪ್ರಯೋಜನಗಳೇನು ಇಲ್ಲ ಅಂತ ಅಧ್ಯಯನವೊಂದು ಹೇಳಿದೆ.ಉತ್ತಮ ಆರೋಗ್ಯಕ್ಕೆ, ತ್ವಚೆಯ ಕಾಂತಿಗೆ, ಆಹಾರ ಜೀರ್ಣವಾಗಲು ದಿನಕ್ಕೆ ಎಂಟುಗ್ಲಾಸು ನೀರು ಕುಡಿಯಬೇಕು ಎಂಬುದು ಸಾಮಾನ್ಯ ನಂಬುಗೆ. ಕೆಲವು ವೈದ್ಯರೂ ನೀರು ಕುಡಿಯುವ ಸಲಹೆಯನ್ನೇ ಮಾಡುತ್ತಾರೆ.ಆದರೆ, ಅಮೆರಿಕದ ಪೆನ್ಸಿಲ್ವೇನಿಯಾ