WDWD ಆಂತಕ ಒಳ್ಳೆಯದಲ್ಲ ಎಂಬುದು ಜನಸಾಮಾನ್ಯರ ನಂಬುಗೆ. ಇದು ಚಿಕಿತ್ಸೆ ಯೋಗ್ಯ ಸಮಸ್ಯೆ ಎಂದು ವೈದ್ಯರು ಹೇಳಬಹುದು. ಆದರೆ ಒಂದು ಮಟ್ಟದ ತನಕದ ಆತಂಕವು ನಮ್ಮನ್ನು ಸುರಕ್ಷಿತವಾಗಿ ಮತ್ತು ಸುಭದ್ರವಾಗಿಡಲು ಸಹಕರಿಸುತ್ತದಂತೆ!ಆತಂಕವು ಸಂಭನೀಯ ಕೆಟ್ಟ ನಿರ್ಧಾರ ಕೈಗೊಳ್ಳುವ ಕುರಿತಂತೆ ನಮ್ಮನ್ನು ಎಚ್ಚರಿಸುವ ದೇಹ ಮತ್ತು ಮನಸ್ಸಿನ ವಿಧಾನವಾಗಿರಬಹುದು ಎಂದು ಮನಶಾಸ್ತ್ರಜ್ಞರು ಹೇಳುತ್ತಾರೆ.ಆತಂಕವು ಒತ್ತಡ ಮತ್ತು ಫೋಬಿಯಾಗಳಿಗೆ ಹಾದಿಯಾಗುತ್ತದಾದರೂ, ಸೈಕೋಲಾಜಿಕಲ್ ಸಯನ್ಸ್ ಮತ್ತು ಆಂಕ್ಸೈಟಿ ಪತ್ರಿಕೆಯಲ್ಲಿ, ಈ ತಿಂಗಳಲ್ಲಿ ಪ್ರಕಟವಾಗಿರುವ ಅಧ್ಯಯನ