PTI ದಿನಕ್ಕೊಂದು ಮೊಟ್ಟೆ, ತುಂಬವುದು ಹೊಟ್ಟೆ ಎಂದಿದ್ದ ಘೋಷಣೆಯನ್ನು ಒಂದಿಷ್ಟು ಬದಲಿಸಬೇಕು ಎಂಬಂತಾಗಿದೆ ಈಗ. ವಾರಕ್ಕೆ ಏಳು ಅಥವಾ ಅದಕ್ಕಿಂತ ಜಾಸ್ತಿ ಮೊಟ್ಟೆಗಳನ್ನು ತಿನ್ನುವಂತವರು ಒಂದಿಷ್ಟು ಬೇಗನೆ ಇಹಲೋಕದ ವ್ಯವಹಾರ ಚುಕ್ತಾ ಮಾಡುತ್ತಾರೆ ಅನ್ನುತ್ತಿದೆ ಅಧ್ಯಯನ.ದಿನನಿತ್ಯ ಮೊಟ್ಟೆ ತಿನ್ನುವ ಮಧ್ಯವಯಸ್ಕರಲ್ಲಿ ಅಕಾಲಿಕ ಸಾವಿನ ಪ್ರಮಾಣ ಶೇ.23ರಷ್ಟು ಹೆಚ್ಚು ಎಂದು ಸಂಶೋಧನೆ ಪ್ರತಿಪಾದಿಸಿದೆ. ಹಾಗಾದರೆ ಎಷ್ಟು ಮೊಟ್ಟೆ ತಿನ್ನುವುದು ಸುರಕ್ಷಿತ ಎಂಬ ಚರ್ಚೆಯನ್ನು ಹುಟ್ಟುಹಾಕಿತ್ತದೆ ಈ ಸಂಶೋಧನೆ. ಮೊಟ್ಟೆ ಸೇವನೆಯ ಅನುಕೂಲಗಳು