PTI ಕೌಲಾಲಂಪುರ: ಭಾರತದ ಕಾಲ್‌ಸೆಂಟರ್‌ಗಳಲ್ಲಿ ಅಸುರಕ್ಷಿತ ಲೈಂಗಿಕ ಪ್ರಕರಣಗಳು ಹೆಚ್ಚುತ್ತಿವೆ ಎಂದು ಏಡ್ಸ್ ತಜ್ಞರೊಬ್ಬರು ಎಚ್ಚರಿಸಿದ್ದಾರೆ.ಭಾರತದಲ್ಲಿರುವ ಅಸಂಖ್ಯ ಕಾಲ್‌ಸಂಟರ್‌ಗಳಲ್ಲಿ ರಾತ್ರಿ ಪಾಳಿಯಲ್ಲಿ ದುಡಿಯುವ ಯುವಕ ಯುವತಿಯವರು ಪರಸ್ಪರ ಮೋಹಿತರಾಗುತ್ತಿದ್ದು, ಅಸುರಕ್ಷಿತ ಲೈಂಗಿಕ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಭಯಾನಕ ಅಂಶವನ್ನು ಉನ್ನತ ತಜ್ಞರೊಬ್ಬರು ಹೊರಗೆಡಹಿದ್ದಾರೆ.ಎಚ್ಐವಿ ಸೋಂಕು ತಡೆಗೆ ಭಾರತವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವಂತೆ, ಕಾಲ್‌ಸೆಂಟರ್ ರೋಮಿಯೋಗಳು ಕಳವಳ ಹುಟ್ಟಿಸುತ್ತಿದ್ದಾರೆ ಎಂದು, 1986ರಲ್ಲಿ ಭಾರತದಲ್ಲಿ ಪ್ರಥಮ ಏಡ್ಸ್ ಪ್ರಕರಣವನ್ನು ಪತ್ತೆ ಮಾಡಿರುವ ಡಾ|