ND ಪುರುಷರ ಸಕ್ಕರೆ ಕಾಯಿಲೆ ಹೊಂದಿದ್ದಲ್ಲಿ ಇದು ಅವರ ವೀರ್ಯದ ಗುಣಮಟ್ಟದ ಪ್ರಭಾವ ಬೀರುವುದಲ್ಲದೆ, ಇವರಿಂದ ಗರ್ಭಧರಿಸಿರುವ ಗರ್ಭವತಿಯರು, ಗರ್ಭ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಅಧ್ಯಯನ ಒಂದು ತಿಳಿಸಿದೆ.ಸಂಶೋಧಕ ಡಾ| ಕಾನ್ ಮಾಲಿಡಿಸ್ ಅವರು ಹೆಚ್ಚೆಚ್ಚು ಯುವ ವಯಸ್ಸಿನ ವ್ಯಕ್ತಿಗಳಲ್ಲಿ ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್ ಪತ್ತೆಯಾಗುತ್ತಿರುವುದು ಅಪಾಯಕಾರಿಯಾಗದಿದೆ ಎಂದು ಅಭಿಪ್ರಾಯಿಸಿದ್ದಾರೆ. ಇದರ ಪರಿಣಾಮವಾಗಿ ಸಂತಾನೋತ್ಪತ್ತಿ ಶಕ್ತ ವಯಸ್ಸಿನಲ್ಲಿ ಡಯಾಬಿಟಿಸ್ ಹೊಂದಿರುವವರ ಸಂಖ್ಯೆ ಆಧಿಕವಾಗಿದೆ ಎಂದೂ