ವ್ಯಾಯಾಮ ಮಾಡಲೇಬೇಕು ಎಂಬುದಕ್ಕೆ ಈದೀಗ ಇನ್ನೊಂದು ಕಾರಣ ದೊರೆತಿದೆ, ವಯಸ್ಕರ ಮೇಲೆ ನಡೆಸಲಾದ ಸಂಶೋಧನೆಯ ಪ್ರಕಾರ ವ್ಯಾಯಾಮ ನಿಮ್ಮ ಹೃದಯವನ್ನು ಯೌವನಾವಸ್ಥೆಯಲ್ಲಿಯೇ ಇರುವಂತೆ ಮಾಡಬಲ್ಲುದು.ವಾಷಿಂಗ್ಟನ್‌ನ ಸೈಂಟ್ ಲೂಯಿಸ್‌ನಲ್ಲಿರುವ ಯೂನಿವರ್ಸಿಟಿ ಸ್ಕೂಲ್ ಅಫ್ ಮೆಡಿಸಿನ್‌ನಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ, ಒಂದು ವರ್ಷದ ತನಕ ಸಹಜ ವ್ಯಾಯಾಮಗಳನ್ನು ಮಾಡುತ್ತಿದ್ದರೆ ಹೃದಯ ಇನ್ನಷ್ಟು ಅರೋಗ್ಯಯುತವಾಗುತ್ತದೆ. ಅಧ್ಯಯನದ ಪ್ರಕಾರ ಈ ರೀತಿ ವ್ಯಾಯಾಮ ಮಾಡುವುದರಿಂದ ಪುರುಷರಿಗಿಂತ ಮಹಿಳೆಯರಿಗೆ ಇದರಿಂದ ಹೆಚ್ಚು ಪ್ರಯೋಜನ ಇದೆ ಎಂಬುದು ತಿಳಿಸಿದೆ.ಜನರ