WD ಅತಿ ಹೆಚ್ಚು ಕಾಫಿ ಕುಡಿಯುವ ಚಟವಂಟಿಸಿಕೊಂಡಿರುವ ಮಹಿಳೆಯರಿಗೆ ಗರ್ಭಕೋಶದ ಕ್ಯಾನ್ಸರ್ ತಗುಲುವ ಸಂಭವಗಳು ಕಡಿಮೆ ಎಂದು ಜಪಾನಿನ ಅಧ್ಯಯನ ಒಂದು ಹೇಳಿದೆ.ಜಪಾನ್ ಆರೋಗ್ಯ ಸಚಿವಾಲಯದ ನೇತೃತ್ವದಲ್ಲಿ ನಡೆಸಲಾಗಿರುವ ಈ ಅಧ್ಯಯನಕ್ಕಾಗಿ 40ರಿಂದ 69ರ ಹರೆಯದ ಸುಮಾರು 54 ಸಾವಿರ ಮಹಿಳೆಯರನ್ನು ಆಯ್ದುಕೊಳ್ಳಲಾಗಿತ್ತು. ಸುಮಾರು 15 ವರ್ಷಗಳ ಸುದೀರ್ಘ ಕಾಲದ ಪರಿವೀಕ್ಷಣೆಯ ಮೂಲಕ ನಡೆಸಲಾಗಿರುವ ಅಧ್ಯಯನ ಕಾಲದಲ್ಲಿ 117 ಮಹಿಳೆಯರು ಈ ರೋಗಕ್ಕೆ ತುತ್ತಾಗಿದ್ದರು.ಈ ಮಹಿಳೆಯರು ಕಾಫಿ ಕುಡಿಯುವ ಪ್ರಮಾಣಕ್ಕನುಸಾರವಾಗಿ