ಹೆಂಗಸರು ಗಂಡಸರನ್ನು ಅನುಸರಿಸಬೇಕಂತೆ. ಮತ್ತೆ ಮಾಡ್ತಾ ಇರೋದ್ ಏನ್ ಸ್ವಾಮಿ ಆಂತ ಸಂಪ್ರದಾಯಸ್ಥ ಮಹಿಳೆಯರು ಕೇಳಬಹುದಾದರೂ ಇದು ತೂಕಕಳೆದುಕೊಳ್ಳಬೇಕಿರುವ ಮಹಿಳೆಯರಿಗೆ ಆಸ್ಟ್ರೆಲಿಯಾದ ತಜ್ಞರು ನೀಡಿರುವ ಸಲಹೆ.ಹೆಂಗಸರು ತ್ವರಿತವಾಗಿ ತೂಕ ಕಮ್ಮಿಮಾಡಿಕೊಳ್ಳಬೇಕೆಂಬ ಇರಾದೆ ಹೊಂದಿದ್ದರೆ, ಅವರು ಗಂಡಸರಂತೆ ಸ್ನಾಯು ಶಕ್ತ ದೇಹ ಬೆಳೆಸಿಕೊಂಡರೆ, ತೂಕಕಳೆದುಕೊಳ್ಳಲು ಹೆಚ್ಚು ಅನುಕೂಲ ಎಂದು ಶರೀರ ವಿಜ್ಞಾನ ತಜ್ಞರು ಹೇಳಿದ್ದಾರೆಂದು ಹೆರಾಲ್ಡ್ ಸನ್ ಪತ್ರಿಕೆ ಉಲ್ಲೇಖಿಸಿದೆ.ಪುರುಷರಲ್ಲಿ ಹೆಚ್ಚು ಮಸಲ್ ಮಾಸ್ ಇರುವ ಕಾರಣ ಅವರಲ್ಲಿ ಹೆಚ್ಚು ಮೆಟಬಾಲಿಕ್