ನೀವು ಕಳೆದ ರಾತ್ರಿ ಸರಿಯಾಗಿ ನಿದ್ರಿಸಿಲ್ಲ ಎಂದಾದರೆ, ಅಥವಾ ಇಡೀ ದಿನ ನಿತ್ರಾಣಗೊಂಡಂತಾಗಿದ್ದೀರಿ ಎಂದಾದರೆ, ನೀವೂ ಸಹ ನಿದಿರಾ ಅಸ್ವಸ್ಥತೆಯಿಂದ ಬಳಲುತ್ತಿರುವ ಸಾವಿರಾರು ಮಂದಿಯಲ್ಲಿ ಒಬ್ಬರು ಎಂದು ಅರ್ಥ. ಉದ್ವಿಗ್ನತೆ, ಆಸಿಡಿಟಿ ಹಾಗೂ ಇತರ ಹಲವಾರು ಲೈಫ್ಸ್ಟೈಲ್ ಕಾಯಿಲೆಗಳು ನಿಮ್ಮ ನಿದ್ದೆಗೆ ಹಾವಳಿ ಮಾಡುವ ಸಂಭವವೂ ಇದೆ. ಉತ್ತಮ ನಿದ್ರೆಯು ನಿಮ್ಮನ್ನು ದಿನ ಪೂರ್ತಿ, ಜಾಗೃತವಾಗಿ ಎಚ್ಚರದಿಂದ ಮತ್ತು ಉತ್ಸಾಹದಿಂದ ಇರುವಂತೆ ಮಾಡುತ್ತದೆ. ಹಾಗಾಗಿ ರಾತ್ರಿಯಲ್ಲಿ ಉತ್ತಮವಾಗಿ ನಿದ್ರಿಸುವು ಉತ್ತಮ