ಆಹಾರ ಮತ್ತು ಪೌಷ್ಠಿಕಾಂಶದ ಪ್ರೊಫೆಸರ್ ಒಬ್ಬರು ವೃದ್ಧಿ ಪಡಿಸಿರುವ ಸೋಯಾ ಕಾಳು ಬೊಜ್ಜನ್ನು ನಿಭಾಯಿಸುತ್ತದೆ ಮತ್ತು ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ ಎಂಬುದಾಗಿ ಹೊಸ ಅಧ್ಯಯನ ಒಂದು ಹೇಳಿದೆ.ಸೂ-ಯೋವುನ್ ಲೀ ಎಂಬ ಇಲಿನಾಯಿಸ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಅವರು ದಾಲ್ಚಿನ್ನಿಯ ಘಮಬೀರುವ ಸೋಯಾ ಧಾನ್ಯ ಒಂದನ್ನು ಅಭಿವೃದ್ಧಿ ಪಡಿಸಿದ್ದು, ಇದು ಮೂತ್ರ ಕೋಶದ ಗ್ರಂಥಿ(ಪ್ರಾಸ್ಟೇಟ್) ಹಾಗೂ ಸ್ತನ ಕ್ಯಾನ್ಸರ್ ಅಪಾಯವನ್ನು ತಪ್ಪಿಸುತ್ತದೆ ಎಂದು ಹೇಳಿದ್ದಾರೆ.ಇತರ ಕಾಳುಗಳಂತೆ ಇದರಲ್ಲಿ ಹೆಚ್ಚಿನ ಮಟ್ಟದ ಶರ್ಕರ ಪಿಷ್ಠಗಳು