WD ಆಧುನಿಕ ಜೀವನ ಶೈಲಿಯಲ್ಲಿ ಹೆಚ್ಚಿನ ಜನರ ಜೀವನ ಒತ್ತಡಮಯ. ದೈನಂದಿನ ಜಂಜಾಟದಲ್ಲಿ ಮುಳುಗಿ ಹೋಗುವ ಹಲವರಿಗೆ ತಮ್ಮ ಆಹಾರದ ಬಗ್ಗೆ ಹೆಚ್ಚು ಗಮನ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದು ನಾವು ಕೇಳುತ್ತಿರುವ ಅಳಲು. ಇಂತಹವರು ಅನೇಕ ರೋಗಗಳಿಂದ ಬಳಲುತ್ತಿರುವುದು ಸಹಜ ಎಂಬಂತಾಗಿದ್ದರೂ ಅದರಲ್ಲಿ ಬಹುತೇಕ ಮಂದಿಯು ಹೃದಯದ ಕಾಯಿಲೆಗೆ ತುತ್ತಾಗಿರುವುದನ್ನು ನಾವು ಕಾಣುತ್ತೇವೆ. ಇಂದಿನ ಆಧುನಿಕತೆಯ ಭರಾಟೆಯಲ್ಲಿ ಜನರ ಜೀವನ ಕ್ರಮದಂತೆ ಆಹಾರ ಕ್ರಮವೂ ಬದಲಾಗುತ್ತ ಹೋಗುತ್ತದೆ. ತಾವು ಸೇವಿಸುತ್ತಿರುವ