NRB ಈಗಿನ ವೇಗದ ಜೀವನ ಕ್ರಮದಲ್ಲಿ ಕೆಲವರಿಗೆ ಹೊತ್ತೊತ್ತಿನ ಊಟ ತಿಂಡಿಗೆ ಸಮಯ ಇರುವುದಿಲ್ಲ. ಸಮಯ ಬಿಡಿ ತಾನು ಎಷ್ಟೊತ್ತಿಗೆ ತಿಂದಿದ್ದೆ ಎಂಬುದೇ ಮರೆತು ಹೋಗಿರುತ್ತದೆ. ತಮ್ಮ ದೇಹ ಅಂದರೆ ಟೇಕನ್ ಫಾರ್ ಗ್ರಾಂಟೆಡ್. ಚಲ್ತಾ ಹೇ ಎಂಬ ಮನೋಭಾವ. ದೇಹದಲ್ಲಿ ಕಸುವು ಇದ್ದಾಗ ತಿಳಿಯದು. ಆದರೆ ಇದರ ಪರಿಣಾಮವನ್ನು ಮತ್ತೆ ನೀವೇ ಎದುರಿಸಬೇಕಾಗುತ್ತದೆ. ಹಾಗಾಗಿ ಊಟ ತಿಂಡಿಯ ಕಡೆ ಅಲಕ್ಷ್ಯ ಖಂಡಿತಕ್ಕೂ ಸಲ್ಲದು. ಆರೋಗ್ಯಕರ ಜೀವನಕ್ಕೆ ಕೆಲವು ಸರಳ