WD ಬೊಜ್ಜುಗಿಜ್ಜು ಇಲ್ಲದೆ, ಆಕರ್ಷಕ ಮೈಕಟ್ಟನ್ನು ನಿಮ್ಮದಾಗಿಸಿಕೊಳ್ಳಬೇಕಾದರೆ ಸಿಹಿತಿಂಡಿಯ ವಿಚಾರದಲ್ಲಿ ನೀವು ಬಾಯಿಕಟ್ಟುವುದು ಅತ್ಯವಶ್ಯ. ನಮ್ಮಲ್ಲಿ ಸಕ್ಕರೆ ಬಳಕೆಯ ಶೇಕಡಾವಾರು ಏರುತ್ತಾ ಹೋಗುತ್ತಿರುವಂತೆ ಒಬೆಸಿಟಿಯ ಶೇಕಡಾವಾರು ಸಹ ಏರುತ್ತಿದೆ.ಸ್ವಭಾವತಃ ಭಾರತೀಯರು ಸಿಹಿ ಪ್ರಿಯರು. ಎಲ್ಲಾ ಮನೆಗಳಲ್ಲೂ ಸಕ್ಕರೆಯು ಪ್ರಧಾನ ಅವಶ್ಯಕತೆಯಾಗಿದೆ. ಸಕ್ಕರೆಯ ಬಳಕೆಯು ವಾರ್ಷಿಕ ಶೇ.4ರಷ್ಟು ಹೆಚ್ಚುತ್ತಿದೆ. ಅಂತೆಯೇ ಬೊಜ್ಜಿನ ಸಮಸ್ಯೆಯೂ ಏರುತ್ತಿದೆ ಎಂಬುದಾಗಿ ಅಖಿಲ ಭಾರತೀಯ ವೈದ್ಯಕೀಯ ಸಂಸ್ಥೆಯ ಮುಖ್ಯ ಡಯಟೀಶನ್ ರೇಖಾ ಶರ್ಮಾ ಹೇಳುತ್ತಾರೆ.ಸಿಹಿತನದ ಅರಿತುಕೊಳ್ಳುವಿಕೆ ಮತ್ತು