ಸಾಫ್ಟ್ವೇರ್ ಕಂಪೆನಿಯಲ್ಲಿ ದುಡಿಯುತ್ತಿರುವ ಶೀಲಾ ಆಗಾಗ ಕಾಡುವ ತೀವ್ರವಾದ ಬೆನ್ನುನೋವಿನಿಂದ ಸಂಕಟಪಡುತ್ತಿದ್ದಾಳೆ ಮೊದ ಮೊದಲು ಸ್ವಲ್ಪ ಸ್ವಲ್ಪವೇ ತನ್ನ ಇರುವಿಕೆಯನ್ನು ವ್ಯಕ್ತಪಡಿಸುತಿದ್ದ ಬೆನ್ನು ನೋವು ಈಗೀಗಂತೂ ಸಹಿಸಲು ಸಾಧ್ಯವಾಗದಷ್ಟು ಉಲ್ಬಣಗೊಂಡಿದೆ. ಶೀಲಾಳ ಈ ಸಮಸ್ಯೆ ಕೇವಲ ಅವಳೊಬ್ಬಳದ್ದು ಮಾತ್ರವಲ್ಲ ಮನುಕುಲದ ಯಾವ ಹೆಣ್ಣನ್ನೂ ಬಿಟ್ಟಿಲ್ಲ ಎಂಬುದಂತೂ ಸತ್ಯ. ಆದರೂ ಹೊರಗೆ ದುಡಿಯುವ ಹೆಣ್ಣುಮಕ್ಕಳಲ್ಲಿ ಇತ್ತೀಚೆಗೆ ಈ ನೋವು ತುಸು ಹೆಚ್ಚಾಗಿಯೇ ಕಂಡುಬರುತ್ತಿದೆ. | Backache, physical disorders, Health, health artical, herbs, tomato, vegetables, foods, curd, s and sugar, cucumber, radish,