ಸಾಧ್ಯವಾದಷ್ಟು ಹಸಿ ತರಕಾರಿಗಳನ್ನು ತಿನ್ನಲು ಯತ್ನಿಸಿ. ಮೊದ ಮೊದಲು ಅರುಚಿಯೆನಿಸಿದರೂ ಅಭ್ಯಾಸದ ಮೇಲೆ ನಿಮ್ಮ ನಾಲಗೆಯ ಗುಣ ಬದಲಾಗಬಹುದು.