ಅವಿನಾಶ್ ದೇವರನ್ನು ನೋಡಿದವರಿಲ್ಲ. ಅವನು ಹೇಗಿರುತ್ತಾನೆ ಎಂಬುದನ್ನು ಕಲ್ಪಿಸಿಕೊಳ್ಳುವುದಕ್ಕಾಗಿ ಕಲ್ಪನಾರೂಪ ನೀಡಿಕೊಂಡ ಮಾನವ, ಆ ಕಾಣದ ದೇವರ ಪ್ರತಿಮೆ ಮಾಡಿ ಭಕ್ತಿಯನ್ನು ತೋರ್ಪಡಿಸಿ ಭಯಾತಂಕಗಳನ್ನು ಹೋಗಲಾಡಿಸಿಕೊಳ್ಳುತ್ತಾನೆ. ಈ ನಿಟ್ಟಿನಲ್ಲಿ ಒಂದಷ್ಟು ಉದಾರವಾಗಿ ಯೋಚಿಸಿದರೆ, ಪ್ರತಿಯೊಬ್ಬ ಮಾನವ ಜೀವಿಯೂ ದೈವಾಂಶಸಂಭೂತ. ಇದು ಬಹುತೇಕ ಎಲ್ಲ ಧರ್ಮಗಳ ತಿರುಳು ಕೂಡ ಹೌದು.WD ಇಂತಿರಲು, ಕೇವಲ ಓಟಿಗಾಗಿಯೇ ಗಾಂಧಿ ಹೆಸರನ್ನು ಬಳಸಿಕೊಳ್ಳುತ್ತಿರುವವರನ್ನು ನೋಡುತ್ತಿದ್ದೇವೆ, ಕೇಳುತ್ತಲೇ ಇದ್ದೇವೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಪ್ರಧಾನ ಪಾತ್ರ