ಕೆ.ಎನ್. ಸತೀಶ್ ಇದು ಅರುವತ್ತೆರಡನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಭಾರತೀಯರಿಗೆ. ಕಳೆದ ಅರವತ್ತೊಂದು ವರ್ಷಗಳಲ್ಲಿ ಭಾರತೀಯರು ಕ್ರಮವಾಗಿ ಉತ್ತಮ ಪ್ರಗತಿಯನ್ನು ಕೂಡ ಸಾಧಿಸಿದ್ದಾರೆ. ಆದರೆ ಅನುಭವಿಸುತ್ತಿರುವ ಸ್ವಾತಂತ್ರ್ಯದ ಹಿಂದೆ ಎಷ್ಟು ಕಷ್ಟವಿತ್ತು. ಅದೆಷ್ಟು ಮಂದಿ ಬಲಿದಾನ ಮಾಡಿದರು ಎನ್ನುವುದು ಸ್ವಾತಂತ್ರ್ಯಾ ನಂತರ ಜನಿಸಿದ ಮಂದಿಗೆ ತಿಳಿದಿರಲಾರದು. ND ಶಿವ್ ಖೇರಾ ಇದೇ ವಿಷಯವನ್ನೇ ಆರಿಸಿಕೊಂಡು ಬರೆದಿರುವ ಪುಸ್ತಕದ ಹೆಸರು ಫ್ರೀಡಂ ಈಸ್ ನಾಟ್ ಫ್ರೀ. ಬ್ರಿಟೀಷರು, ಭಾರತೀಯರನ್ನು ಗುಲಾಮರಂತೆ ಕಾಣುತ್ತಿದ್ದ ಸಂದರ್ಭದಲ್ಲಿಯೇ