ND ಸ್ವಾತಂತ್ರ್ಯ ಆಂದೋಲನ ಕಾಲದಲ್ಲಿ ಭಾರತೀಯರನ್ನು ಒಗ್ಗೂಡಿಸಿದ ರಾಷ್ಟ್ರೀಯ ಗಾನ ವಂದೇ ಮಾತರಂ. ಪಶ್ಚಿಮ ಬಂಗಾಳದ ಕವಿ ಬಂಕಿಮಚಂದ್ರ ಚಟರ್ಜಿಯವರು ರಚಿಸಿದ ಈ ಕೃತಿಯು ರವೀಂದ್ರನಾಥ ಠಾಗೋರರ ಜನಗಣಮನದಷ್ಟೇ ಮಾನ್ಯತೆ ಪಡೆದಿದೆ.ಬಂಕಿಮರ ಆನಂದ ಮಠ ಎಂಬ ಮಹಾ ಕೃತಿಯ ಭಾಗವಾಗಿತ್ತು ಈ ಗೀತೆ. ಅದು ಇಂತಿದೆ:ವಂದೇ ಮಾತರಂ ವಂದೇ ಮಾತರಂ!ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ!ಶುಭ್ರ ಜ್ಯೋತ್ಸ್ನಾ ಪುಲಕಿತ ಯಾಮಿನೀಂ ಫುಲ್ಲ ಕುಸುಮಿತ ದ್ರುಮದುಲ ಶೋಭಿನಾಂಸುಹಾಸಿನೀಂ ಸುಮಧುರ