WDWD ಗುಣವರ್ಧನ ಶೆಟ್ಟಿ1947, ಆಗಸ್ಟ್ 15 ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದ ದಿನ. ದಬ್ಬಾಳಿಕೆಯಿಂದ ಆಳಿದ ಬ್ರಿಟಿಷರನ್ನು ಭಾರತದಿಂದ ತೊಲಗಿಸಿದ ದಿನ. ಅಂದು ಸ್ವಾತಂತ್ರ್ಯ ಗಳಿಸಲು ನೆತ್ತರು ಹರಿಸಿದವರು ಎಷ್ಟೋ ಜನ. ತ್ಯಾಗ, ಬಲಿದಾನ ಮಾಡಿದವರು ಎಷ್ಟೋ ಜನ. ಆಗ ಜನರಲ್ಲಿ ದೇಶಪ್ರೇಮ, ಸ್ವಾಭಿಮಾನ ನೆಲೆಸಿತ್ತು. ನಮ್ಮ ತಾಯ್ನಾಡು, ನಮ್ಮ ತಾಯ್ಡುಡಿಗಳ ಬಗ್ಗೆ ಅಭಿಮಾನ ತುಂಬಿ ತುಳುಕುತ್ತಿತ್ತು. ನಮ್ಮ ದೇಶ ಸ್ವಾತಂತ್ರ್ಯ ಗಳಿಸಿ 62 ವರ್ಷಗಳು ಗತಿಸಿಹೋಗಿವೆ. 62 ವರ್ಷಗಳಲ್ಲಿ