ಸ್ನೇಹಾ ಭಾರತವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಹಲವು ಪ್ರಥಮಗಳು ಅದರ ಮಡಿಲಲ್ಲಿದೆ. ಅಂಖೆಸಂಖ್ಯೆಗಳ ರಾಜ ಸೊನ್ನೆಯನ್ನು ಕಂಡು ಹುಡುಕಿದ್ದು ಭಾರತದ ಗಣಿತಶಾಸ್ತ್ರಜ್ಞ ಆರ್ಯಭಟ.ವಿಶ್ವದ ಪ್ರಥಮ ವಿಶ್ವವಿದ್ಯಾನಿಲಯವು ನಳಂದದಲ್ಲಿ ಕ್ರಿಸ್ತಪೂರ್ವ 700 ರಲ್ಲಿ ಆರಂಭವಾಯಿತು. ಇಲ್ಲಿ ವಿಶ್ವದ ಹತ್ತು ಸಾವಿರಕ್ಕೂ ಅಧಿಕಮಂದಿ 60ಕ್ಕೂ ವಿಷಯಗಳ ಅಧ್ಯಯನ ನಡೆಸಿದ್ದಾರೆ. ನಳಂದ ವಿಶ್ವಾವಿದ್ಯಾಲಯವನ್ನು ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು. ನಾವು ಆಗಲೇ ಶೈಕ್ಷಣಿಕವಾಗಿ ವಿಶ್ವದಲ್ಲಿ ಪ್ರಮುಖಸ್ಥಾನವನ್ನೇ ಹೊಂದಿದ್ದೆವು. ND ಇದೇವೇಳೆಯು ಆಯುರ್ವೇದವು ಆರಂಭಿಕ