ಮುಖ್ಯ ಪುಟ > ವಿವಿಧ > ಪುಟಾಣಿ ವಿಭಾಗ > ಪುಟಾಣಿ ಹಾಸ್ಯ > ಎಂಟರ ,ಅರ್ಧ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಂಟರ ,ಅರ್ಧ
WD
ಗಣಿತ ತರಗತಿಯಲ್ಲಿ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳುತ್ತಿದ್ದರು

ಅಧ್ಯಾಪಕರು: 8ರ ಅರ್ಧ ಎಷ್ಟು?

ವಿಧ್ಯಾರ್ಥಿಗಳು: ಸಾರ್,ಮೇಲಿನಿಂದ ಕೆಳಕ್ಕಾ ಅಥವಾ ಎಡದಿಂದ ಬಲಕ್ಕಾ

ಅಧ್ಯಾಪಕರು: ಅದೆಲ್ಲ ಯಾಕೆ?

ವಿದ್ಯಾರ್ಥಿಗಳು: ಸಾರ್, ಮೇಲಿನಿಂದ ಕೆಳಕ್ಕಾದರೆ ಸೊನ್ನೆ, ಎಡದಿಂದ ಬಲಕ್ಕಾದರೆ 3
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here