ಕವನ
ಕಥೆಗಳು
ಪುಟಾಣಿ ಹಾಸ್ಯ
ರಸಪ್ರಶ್ನೆ
ಮುಖ್ಯ ಪುಟ
>
ವಿವಿಧ
>
ಪುಟಾಣಿ ವಿಭಾಗ
>
ಪುಟಾಣಿ ಹಾಸ್ಯ
>
ಕೈಯಲ್ಲಿ ಚಪ್ಪಲಿ
ಸಲಹೆ/ಪ್ರತಿಕ್ರಿಯೆ
ಮಿತ್ರನಿಗೆ ಕಳುಹಿಸಿ
ಈ ಪುಟ ಮುದ್ರಿಸಿ
ಕೈಯಲ್ಲಿ ಚಪ್ಪಲಿ
WD
ಶಾಲೆಗೆ ತಡವಾಗಿ ಬಂದ ಗುಂಡನನ್ನು ಟೀಚರ್ ಪ್ರಶ್ನಿಸುತ್ತಾ, ಯಾಕೋ ತಡವಾಗಿ ಬಂದೆ?
ನನ್ನ ಅಪ್ಪ ಅಮ್ಮ ಜಗಳವಾಡ್ತಾ ಇದ್ದರು ಟೀಚರ್
ಅದಕ್ಕೆ ನೀನ್ಯಾಕೆ ತಡವಾಗಿ ಬಂದೆ?
ಏನು ಮಾಡಲಿ ಟೀಚರ್ ನನ್ನ ಒಂದು ಚಪ್ಪಲಿ ಅಪ್ಪನ ಕೈಯಲ್ಲಿತ್ತು, ಒಂದು ಚಪ್ಪಲಿ ಅಮ್ಮನ ಕೈಯಲ್ಲಿತ್ತು.
Play Free Online Games
Click Here
Blogs, Videos and More
Click Here
Send Musical and Animated Cards
Click Here
Simple, Fast & Free Email Service
Click Here
ಮತ್ತಷ್ಟು
•
ಎಂಟರ ,ಅರ್ಧ
•
ಹಿಂದಿನವರೂ ಹಾಗೇ ಹೇಳಿದ್ದರು