ಕವನ
ಕಥೆಗಳು
ಪುಟಾಣಿ ಹಾಸ್ಯ
ರಸಪ್ರಶ್ನೆ
ಮುಖ್ಯ ಪುಟ
ವಿವಿಧ
>
ಪುಟಾಣಿ ವಿಭಾಗ
>
ಪುಟಾಣಿ ಹಾಸ್ಯ
ಇರುವೆಗೆ ಹೆಲ್ಮೆಟ್
ಆನೆ ಮತ್ತು ಇರುವೆ ತುಂಬಾ ಸ್ನೇಹಿತರು. ಒಂದು ದಿವಸ ಆನೆ ಮತ್ತು ಇರುವೆ ಸ್ಕೂಟರಿನಲ್ಲಿ ಹೋಗ್ತಾ ಇದ್ರು.
ದುರಾದೃಷ್ಟಕ್ಕೆ ಸ್ಕೂಟರ್ ಅಪಘಾತ ಆಗಿಹೋಯ್ತು. ಪಾಪ ಆನೆಗೆ ತುಂಬಾ ಪೆಟ್ಟಾಗಿತ್ತು ಆದರೆ ಇರುವೆಗೆ ಸ್ವಲ್ಪವೂ ಪೆಟ್ಟಾಗಲಿಲ್ಲ ಯಾಕೆಂದರೆ ಅದು ಹೆಲ್ಮೆಟ್ ಧರಿಸಿತ್ತು.
ಮತ್ತಷ್ಟು
•
ಅಕ್ಬರ್ ಸಿಂಹಾಸನ
•
ಲಿಂಗಗಳಲ್ಲಿ ಎಷ್ಟು ವಿಧ
•
ಕೈಯಲ್ಲಿ ಚಪ್ಪಲಿ
•
ಎಂಟರ ,ಅರ್ಧ
•
ಹಿಂದಿನವರೂ ಹಾಗೇ ಹೇಳಿದ್ದರು