ಮುಖ್ಯ ಪುಟ > ವಿವಿಧ > ಪುಟಾಣಿ ವಿಭಾಗ > ಪುಟಾಣಿ ಹಾಸ್ಯ > ಆನೆ-ಇರುವೆ ಬ್ಲಡ್ ಗ್ರೂಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆನೆ-ಇರುವೆ ಬ್ಲಡ್ ಗ್ರೂಪ್
ಆನೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಇರುವೆ ಓಡಿಕೊಂಡು ಓಡಿಕೊಂಡು ಎಲ್ಲಿಗೋ ಹೋಗ್ತಾ ಇತ್ತು.

ಆಗ ಇರುವೆಯ ಗೆಳೆಯ ಕೇಳಿತು ಎಲ್ಲಿಗೆ ಹೋಗ್ತಾ ಇದ್ದಿಯಾ ಇಷ್ಟು ಅವಸರವಾಗಿ ಅಂತ. ಆಗ ಇರುವೆ ತುಂಬಾ ಟೆನ್ಶನಲ್ಲಿ ಹೇಳಿತು ನನ್ನ ಗೆಳೆಯನಿಗೆ ಆಕ್ಸಿಡೆಂಟಾಗಿದೆ ತುರ್ತಾಗಿ

ರಕ್ತ ಬೇಕಾಗಿದೆ ಅದಕ್ಕೆ ರಕ್ತ ಕೊಡ್ಲಿಕ್ಕೆ ಹೋಗ್ತಾ ಇದ್ದೇನೆ. ನಂದೂ ಅವನದ್ದೂ ಬ್ಲಡ್ ಗ್ರೂಪ್ ಒಂದೆ ಅಂತ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಮತ್ತಷ್ಟು
ಇರುವೆಗೆ ಹೆಲ್ಮೆಟ್
ಅಕ್ಬರ್ ಸಿಂಹಾಸನ
ಲಿಂಗಗಳಲ್ಲಿ ಎಷ್ಟು ವಿಧ
ಕೈಯಲ್ಲಿ ಚಪ್ಪಲಿ
ಎಂಟರ ,ಅರ್ಧ
ಹಿಂದಿನವರೂ ಹಾಗೇ ಹೇಳಿದ್ದರು