ಮುಖ್ಯ ಪುಟ  ವಿವಿಧ > ಪುಟಾಣಿ ವಿಭಾಗ > ಪುಟಾಣಿ ಹಾಸ್ಯ
 
ಮುಂದುವರಿಯುತ್ತಿಲ್ಲವೇಕೆ?
ಒಬ್ಬ ಅವನ ಗೆಳೆಯನಲ್ಲಿ ಕೇಳಿದ - ಸ್ವಾತಂತ್ರ್ಯ ಸಿಕ್ಕಿ ಐವತ್ತು ವರ್ಷಗಳಾದರೂ ನಮ್ಮ ದೇಶ ಇನ್ನೂ ಮುಂದಕ್ಕೆನೇ ಬರುತ್ತಿಲ್ಲ ಯಾಕೆ?

ಆಗ ಅವನ ಗೆಳೆಯ ಹೇಳಿದ -ಅದು ಹೇಗೆ ಬರೋದಿಕ್ಕೆ ಸಾಧ್ಯ? ಮುಂದೆ ಹೋಗ್ಬೇಕು ಅಂದ್ರೆ ಹಿಮಾಲಯ ಪರ್ವತ ಅಡ್ಡ ಇದೆ, ಹಿಂದಕ್ಕೆ ಹೋದರೆ ಹಿಂದೂಮಹಾಸಾಗರದಲ್ಲಿ ಬೀಳುತ್ತೆ ಅದಕ್ಕೆ ಇದ್ದಲ್ಲೇ ಇದೆ.
ಮತ್ತಷ್ಟು
ಆನೆ-ಇರುವೆ ಬ್ಲಡ್ ಗ್ರೂಪ್
ಇರುವೆಗೆ ಹೆಲ್ಮೆಟ್
ಅಕ್ಬರ್ ಸಿಂಹಾಸನ
ಲಿಂಗಗಳಲ್ಲಿ ಎಷ್ಟು ವಿಧ
ಕೈಯಲ್ಲಿ ಚಪ್ಪಲಿ
ಎಂಟರ ,ಅರ್ಧ